alex Certify ಹಿರಿಯ ನಾಗರಿಕರಿಗಾಗಿ ಪರಿಚಯಿಸಲಾಗಿರುವ ‘ವಯೋ ವಂದನಾ’ ಯೋಜನೆ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಾಗರಿಕರಿಗಾಗಿ ಪರಿಚಯಿಸಲಾಗಿರುವ ‘ವಯೋ ವಂದನಾ’ ಯೋಜನೆ ಕುರಿತು ಇಲ್ಲಿದೆ ಮಾಹಿತಿ

LIC launches pension scheme for senior citizens. Check interest ...60 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ‘ಪ್ರಧಾನಮಂತ್ರಿ ವಯೋ ವಂದನ’ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು, ಪರಿಷ್ಕೃತ ಪಿಂಚಣಿ ದರದೊಂದಿಗೆ ಅನುಷ್ಠಾನಗೊಂಡಿರುವ ಈ ಯೋಜನೆ ಭಾರತೀಯ ಜೀವ ವಿಮಾ ನಿಗಮದಿಂದ ನಿರ್ವಹಿಸಲ್ಪಡುತ್ತಿದೆ.

2020ರ ಮೇ 26ರಿಂದ 2023ರ ಮಾರ್ಚ್ 31ರವರೆಗೆ ಯೋಜನೆಯ ಪಾಲಿಸಿಗಳು ಮಾರಾಟಕ್ಕೆ ಲಭ್ಯವಿದ್ದು, ನೇರವಾಗಿ ಅಥವಾ ಭಾರತೀಯ ಜೀವವಿಮಾ ನಿಗಮದ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿಯೂ ಖರೀದಿಸಬಹುದಾಗಿದೆ.

ಯೋಜನೆಯಡಿ ಖರೀದಿಸುವ ಪಾಲಿಸಿಗಳ ಒಟ್ಟು ಮೌಲ್ಯ 15ಲಕ್ಷ ರೂ. ಮೀರದಂತಿರಬೇಕಾಗಿದ್ದು, ಮಾಸಿಕ ಗರಿಷ್ಠ 9,250 ರೂಪಾಯಿ ಪಿಂಚಣಿ ಪಡೆಯಬಹುದಾಗಿದೆ. ಪಾಲಿಸಿ ಅವಧಿಯಲ್ಲಿ ಪಿಂಚಣಿದಾರ ಮೃತಪಟ್ಟರೆ ನಾಮಿನಿ ಅಥವಾ ಉತ್ತರಾಧಿಕಾರಿಗೆ ಹಣ ಪಾವತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಭಾರತೀಯ ಜೀವವಿಮಾ ನಿಗಮದ ಕಚೇರಿಗೆ ಭೇಟಿ ನೀಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...