alex Certify ಖಾಸಗಿ ಆಸ್ಪತ್ರೆ ಐಸಿಯು ವಾರ್ಡ್ ನಲ್ಲಿ ರೋಗಿ ಮೇಲೆ ಲೈಂಗಿಕ ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಆಸ್ಪತ್ರೆ ಐಸಿಯು ವಾರ್ಡ್ ನಲ್ಲಿ ರೋಗಿ ಮೇಲೆ ಲೈಂಗಿಕ ಕಿರುಕುಳ

डॉक्टर के खिलाफ यौन उत्पीड़न का मामला दर्ज

ಮುಂಬೈ ಸೆಂಟ್ರಲ್ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ 44 ವರ್ಷದ ಪುರುಷ ರೋಗಿಯೊಂದಿಗೆ ಐಸಿಯು ವಾರ್ಡ್‌ನಲ್ಲಿ ಲೈಂಗಿಕ ಕಿರುಕುಳ ನಡೆದಿದೆ. ಆರೋಪಿ 34 ವರ್ಷದ ವೈದ್ಯರಾಗಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದ್ರೆ ವೈದ್ಯರನ್ನು ಬಂಧಿಸಿಲ್ಲ.

ಆರೋಪಿ ವೈದ್ಯರು ಆಸ್ಪತ್ರೆಯಲ್ಲಿರುವ ಕೋವಿಡ್ -19 ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದರು. ಆದ್ದರಿಂದ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವೈದ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುನ್ನತ ಶೈಕ್ಷಣಿಕ ಪದವಿ ಹೊಂದಿದ್ದಾರೆ. ಘಟನೆ ನಡೆಯುವ ಒಂದು ದಿನ ಮೊದಲು ಈ ಆಸ್ಪತ್ರೆ ಕೆಲಸಕ್ಕೆ ಸೇರಿದ್ದಾರೆ.

ಮುಂಬೈ ಸೆಂಟ್ರಲ್‌ನ ಖಾಸಗಿ ಆಸ್ಪತ್ರೆ ಕೂಡ ತನಿಖೆ ನಡೆಸುತ್ತಿದೆ. ವೈದ್ಯನ ಕ್ವಾರಂಟೈನ್ ಮುಗಿದ ನಂತ್ರ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...