alex Certify ʼಇನ್​ಫೋಸಿಸ್​ʼ ಕುರಿತಾದ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಾರಾಯಣ ಮೂರ್ತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇನ್​ಫೋಸಿಸ್​ʼ ಕುರಿತಾದ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಾರಾಯಣ ಮೂರ್ತಿ…..!

ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್​ವೇರ್​ ಸಂಸ್ಥೆ ಇನ್​ಫೋಸಿಸ್​ ಲಕ್ಷಾಂತರ ಮಂದಿಗೆ ಉದ್ಯೋಗವನ್ನ ನೀಡಿದೆ. ಆದರೆ ಈ ಇನ್​ಫೋಸಿಸ್​ ಕಂಪನಿ ಕುರಿತಾದ ಕುತೂಹಲಕಾರಿ ಕತೆಯೊಂದನ್ನ ಶೇರ್​ ಮಾಡಿದ್ದಾರೆ.

1990ರಲ್ಲಿ ಇನ್​ಫೋಸಿಸ್​​ ಕಂಪನಿಯನ್ನ 2 ಕೋಟಿ ರೂಪಾಯಿ ಖರೀದಿ ಮಾಡಲು ಆಫರ್​ ನೀಡಲಾಗಿತ್ತಂತೆ. ಆದರೆ ಕಂಪನಿಯನ್ನು ಮಾರುವ ಉದ್ದೇಶವನ್ನೂ ನಾರಾಯಣ ಮೂರ್ತಿ ಹೊಂದಿರಲಿಲ್ಲ. ಹೀಗಾಗಿ ಕಂಪನಿಯನ್ನ ಮಾರಾಟ ಮಾಡುವ ನಿರ್ಧಾರದಿಂದ ಅವರು ಹಿಂದೆ ಸರಿದ್ರು. ಇಂದು ಭಾರತದ 2ನೇ ಅತಿ ದೊಡ್ಡ ಸಾಫ್ಟ್​ವೇರ್​ ಕಂಪನಿಯು 6.5 ಲಕ್ಷ ಕೋಟಿ ಬೆಲೆ ಹೊಂದಿದೆ.

30 ವರ್ಷಗಳ ಇತಿಹಾಸವನ್ನ ಹೊಂದಿರುವ ಈ ಸಂಸ್ಥೆಯಲ್ಲಿ ನಾರಾಯಣ ಮೂರ್ತಿ 21 ವರ್ಷಗಳ ಕಾಲ ಸಿಇಓ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 1991ರ ಬಳಿಕ ಒಂದೊಂದೇ ಮೈಲಿಗಲ್ಲನ್ನ ಏರುತ್ತಾ ಬಂದ ಈ ಸಂಸ್ಥೆ ಇದೀಗ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...