
ಭಾರತೀಯ ಯೋಧ ತನ್ನನ್ನು ತಾನು ಮೇಜರ್ ಕೀನ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಭಾರತದಲ್ಲಿ ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುವ ವೇಳೆಯಲ್ಲಿ ಈ ರೀತಿ ಪರಿಚಯಿಸಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಟ್ವಿಟರ್ನಲ್ಲಿ ಹಾಟ್ ಕೇಕ್ನಂತೆ ಸೇಲ್ ಆಗುತ್ತಿದೆ.