alex Certify ಗಂಡನ ಮೃತದೇಹ ನೋಡಿ ಉಸಿರು ನಿಲ್ಲಿಸಿದ ಹೆಂಡತಿ : ಸಾವಿನಲ್ಲೂ ಒಂದಾದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನ ಮೃತದೇಹ ನೋಡಿ ಉಸಿರು ನಿಲ್ಲಿಸಿದ ಹೆಂಡತಿ : ಸಾವಿನಲ್ಲೂ ಒಂದಾದ ದಂಪತಿ

ಕೊಪ್ಪಳ : ಹೃದಯಾಘಾತದಿಂದ ಪತಿ-ಪತ್ನಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಅನ್ನದಾನೇಶ್ವರ ನಗರದಲ್ಲಿ ನಡೆದಿದೆ.

ಹನುಮಂತಪ್ಪ ಮೇಟಿ ಹಾಗೂ ಅವರ ಪತ್ನಿ ಗೌರಮ್ಮ ಸಾವಿನಲ್ಲೂ ಒಂದಾಗಿದ್ದಾರೆ. ಪತಿ ಹನುಮಂತಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿ ಸಾವಿನಿಂದ ಶಾಕ್ ಆದ ಗೌರಮ್ಮ ಕೂಡ 5 ಗಂಟೆಯ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಒಟ್ಟಿನಲ್ಲಿ ಪತಿ ಸಾವಿನ ಆಘಾತಕ್ಕೆ ಒಳಗಾದ ಪತ್ನಿ ಕೂಡ ಸಾವಿನ ಹಾದಿ ಹಿಡಿದಿದ್ದು, ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...