alex Certify ಮಂಜುಗಡ್ಡೆಯಲ್ಲಿ ಸಿಲುಕಿದ್ದ ಶ್ವಾನ ರಕ್ಷಿಸಿದ ಚೀನಾ ಪೊಲೀಸರು : ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಜುಗಡ್ಡೆಯಲ್ಲಿ ಸಿಲುಕಿದ್ದ ಶ್ವಾನ ರಕ್ಷಿಸಿದ ಚೀನಾ ಪೊಲೀಸರು : ವಿಡಿಯೋ ವೈರಲ್

ಚೀನಾದಲ್ಲಿ ಭಾಗಶಃ ಹೆಪ್ಪುಗಟ್ಟಿದ ಸರೋವರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಗೋಲ್ಡನ್​ ರಿಟ್ರೈವರ್​ ಜಾತಿಯ ನಾಯಿಯನ್ನ ಇಬ್ಬರು ಚೀನಿ ಪೊಲೀಸರು ರಕ್ಷಿಸಿದ್ದು, ವಿಡಿಯೋ ವೈರಲ್​ ಆಗಿದೆ. ಪೊಲೀಸ್​ ಅಧಿಕಾರಿಗಳ ಕಾರ್ಯಕ್ಕೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

ಪಶ್ಚಿಮ ಚೀನಾದ ಕ್ಸಿನ್​ ಜಿಯಾಂಗ್​ ಪ್ರದೇಶದ ಬೋಲೆ ನಗರದ ಬಿಂಗ್​ ಹಿ ಪಾರ್ಕ್​ನಲ್ಲಿ ಈ ಘಟನೆ ನಡೆದಿದೆ. ಸಾಕು ನಾಯಿಯೊಂದು ಮಂಜುಗಡ್ಡೆ ರಾಶಿಯ ಅಂಚಿನಲ್ಲಿ ಅಂಟಿಕೊಂಡಿತ್ತು. ಕೂಡಲೇ ಶ್ವಾನದ ರಕ್ಷಣೆಗೆ ಧಾವಿಸಿದ ಪೊಲೀಸರು ಅದರ ಪಂಜನ್ನ ಹಿಡಿದೆಳೆದು ರಕ್ಷಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...