ಶೂಗಳಿಗೆ ಲೇಸ್ ಕಟ್ಟುವುದು ಕೆಲವರಿಗೆ ಭಾರೀ ಸವಾಲಿನ ಕೆಲಸವೆನಿಸುತ್ತದೆ. ಇದೇ ಕಾರಣಕ್ಕೆ ಕೆಲವರು ವೆಲ್‌ಕ್ರೋ ಶೂಗಳನ್ನು ಖರೀದಿಸುತ್ತಾರೆ.
ಆದರೆ ಕೆಲವರು ಲೇಸ್ ಕಟ್ಟುವುದರಲ್ಲೂ ಕಲೆ ತೋರುತ್ತಾರೆ. ಶೂ ಲೇಸ್‌ಗಳನ್ನು ಆರಾಮವಾಗಿ ಒಂದೇ ಏಟಿಗೆ ಹೇಗೆಲ್ಲಾ ಕಟ್ಟಬಹುದು ಎಂದು ತೋರುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.
ಸ್ವಲ್ಪ ತಾಳ್ಮೆಯೊಂದಿಗೆ ಅಭ್ಯಾಸ ಮಾಡಿಕೊಂಡರೆ ನೀವೂ ಸಹ ಸುಂದರವಾಗಿ ಲೇಸ್ ಕಟ್ಟಬಹುದು ಎಂಬುದನ್ನು ಈ ವಿಡಿಯೋ ನೋಡಿ ಕಲಿಯಬಹುದು.
https://twitter.com/EpicVideosOnly/status/1640726687674687488?ref_src=twsrc%5Etfw%7Ctwcamp%5Etweetembed%7Ctwterm%5E1640726687674687488%7Ctwgr%5E68bd4b28684d6d8cb915b66647f41f628e614af9%7Ctwcon%5Es1_&ref_url=https%3A%2F%2Fwww.india.com%2Fviral%2Fhow-to-tie-shoelaces-in-one-easy-step-watch-this-viral-video-5970051%2F