ನಾವು ಪ್ರೀತಿ ಮಾಡುವ ಮಂದಿಗೆ ಏನೇನೋ ಮಾಡುತ್ತೇವೆ. ಅದರಲ್ಲೂ ರೊಮ್ಯಾಂಟಿಕ್ ಸಂಬಂಧಗಳಿಗೆ ಬಂದರೆ ಇದು ಮತ್ತೊಂದು ಮಟ್ಟಕ್ಕೆ ಹೋಗುತ್ತದೆ.
ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ ದರದಲ್ಲಿ ಏರಿಕೆ
ತನ್ನ ಪದವಿ ಸಮಾರಂಭಕ್ಕೆ ಬಾಯ್‌ಫ್ರೆಂಡ್ ಹೊಲೆದ ಧಿರಿಸೊಂದರಲ್ಲಿ ಕಂಗೊಳಿಸುತ್ತಿರುವ ಯುವತಿಯೊಬ್ಬರು ಅದರ ಚಿತ್ರವನ್ನು ಆನ್ಲೈನ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಎರಡನೇ ಮದುವೆಯಾದ ಮಹಿಳೆಯಿಂದ ದುಡುಕಿನ ನಿರ್ಧಾರ
”ನನ್ನ ಪದವಿ ಧಿರಿಸನ್ನು ಬಾಯ್‌ಫ್ರೆಂಡ್ ಹೊಲೆದಿದ್ದಾನೆ,” ಎಂದು ಆಕೆ ಚಿತ್ರಕ್ಕೆ ಕ್ಯಾಪ್ಷನ್ ಕೊಟ್ಟುಕೊಂಡಿದ್ದಾರೆ.