alex Certify 10ನೇ ವರ್ಷಾಚರಣೆಯಂದು ಹೀರೋ ಕಂಪನಿಯಿಂದ ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10ನೇ ವರ್ಷಾಚರಣೆಯಂದು ಹೀರೋ ಕಂಪನಿಯಿಂದ ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಮಾರಾಟ

ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನಗಳ ಉತ್ಪಾದಕ ಹೀರೋ ಮೋಟೋಕಾರ್ಪ್ ಇತ್ತೀಚೆಗೆ ಮತ್ತೊಂದು ದಾಖಲೆ ಸೃಷ್ಟಿಸಿದೆ.

ಆಗಸ್ಟ್ 9ರಂದು ತನ್ನ ಬ್ರಾಂಡ್‌ನ ಹತ್ತನೇ ವರ್ಷಾಚರಣೆ ಪ್ರಯುಕ್ತ ಬೈಕ್ ಹಾಗೂ ಸ್ಕೂಟರ್‌ ಸೇರಿ ಒಂದು ಲಕ್ಷಕ್ಕೂ ಹೆಚ್ಚು ರೀಟೇಲ್ ಘಟಕಗಳ ಮಾರಾಟವನ್ನು ಹೀರೋ ದಾಖಲಿಸಿದೆ. ಈ ಅಂಕಿಅಂಶಗಳು ದೇಶೀ ಮಾರುಕಟ್ಟೆ ಹಾಗೂ ರಫ್ತಿನ ಲೆಕ್ಕಾಚಾರವನ್ನೂ ಹೊಂದಿದೆ.

ಮೊಬೈಲ್‌ ನಲ್ಲಿ ಸೆರೆಯಾಯ್ತು ವಿಮಾನ ನೆಲಕ್ಕಪ್ಪಳಿಸುವ ಭೀಕರ ದೃಶ್ಯ

ಹಬ್ಬದ ಮಾಸವಲ್ಲದ ಕಾಲದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಘಟಕಗಳು ಮಾರಾಟವಾದ ನಿದರ್ಶನ ಇದಾಗಿದೆ ಎನ್ನುತ್ತದೆ ಹೀರೋ ಮೋಟೋಕಾರ್ಪ್‌.

ಹೋಂಡಾ ಜೊತೆಗೆ ಜಂಟಿ ಪಾಲುದಾರಿಕೆಯಿಂದ ಬೇರ್ಪಟ್ಟ ಬಳಿಕ 10ನೇ ವರ್ಷದ ದಿನವೇ ನೂತನ ದಾಖಲೆಯೊಂದನ್ನು ಹೀರೋ ಬರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...