alex Certify ಕಷ್ಟದಲ್ಲಿದ್ದರೂ ಅಪರಿಚಿತನ ಸಹಾಯಕ್ಕೆಮುಂದಾದ ಮಹಿಳೆ…! ಭಾವುಕರನ್ನಾಗಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಷ್ಟದಲ್ಲಿದ್ದರೂ ಅಪರಿಚಿತನ ಸಹಾಯಕ್ಕೆಮುಂದಾದ ಮಹಿಳೆ…! ಭಾವುಕರನ್ನಾಗಿಸುತ್ತೆ ಈ ವಿಡಿಯೋ

Woman who volunteered to pay for stranger's lunch gets a big surprise. Viral  video will make you cry - Trending News Newsದಯೆಯೇ ಧರ್ಮದ ಮೂಲವಯ್ಯಾ ಎಂದು ನಮ್ಮಲ್ಲಿ ಮಾತಿದೆ. ಮಹಿಳೆಯೊಬ್ಬಳು ಸೂಪರ್ ಮಾರ್ಕೆಟ್ ನಲ್ಲಿ ಅಪರಿಚಿತ ವ್ಯಕ್ತಿಗೆ ಊಟ ನೀಡಲು ಮುಂದಾದ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

ಲಾಕ್ಡೌನ್ ಇದ್ದರೂ ಕೆಲಸಕ್ಕೆ ಬರುವಂತೆ ಒತ್ತಡ: ಪಶುವೈದ್ಯೆಯನ್ನು ವಜಾಗೊಳಿಸಿದ್ದಕ್ಕೆ ಪರಿಹಾರ ನೀಡಲು ಕೋರ್ಟ್ ಆದೇಶ

ಅಪರಿಚಿತನೊಬ್ಬ ಮಹಿಳೆಯ ಬಳಿ ಬಂದು ತಾನು ಪರ್ಸ್ ಮರೆತು ಬಂದಿದ್ದು, ಊಟ ಕೊಡಿಸುವಿರಾ ಎಂದು ಕೇಳಿದ್ದಾನೆ. ತಡಮಾಡದ ಮಹಿಳೆ ಕೂಡಲೇ ಊಟ ಕೊಡಿಸಲು ಮುಂದಾಗಿದ್ದಾಳೆ. ಕೂಡಲೇ ಆತ, “ನಾನು ನಿಮಗೆ ಏನೋ ಹೇಳಬೇಕು…..ನಿಮ್ಮ ಎಲ್ಲಾ ದಿನಸಿಯನ್ನು ಉಚಿತವಾಗಿ ಖರೀದಿಸಿ” ಎಂದಿದ್ದಾನೆ.

1242 ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್, ಕೆಎಟಿ ಮಧ್ಯಂತರ ತಡೆಯಾಜ್ಞೆ

ಆ ಮಹಿಳೆ ಆತನನ್ನು ನಂಬದಿದ್ದಾಗ, “ನನಗೆ ಊಟವನ್ನು ನೀಡಲು ನೀವು ತುಂಬಾ ದಯೆ ತೋರಿದ್ದೀರಿ. ಹೀಗಾಗಿ ನಿಮಗೆ ಬೇಕಾದುದನ್ನೆಲ್ಲವನ್ನೂ ತೆಗೆದುಕೊಳ್ಳಿ. ಹಣವನ್ನು ನಾನು ಪಾವತಿಸುತ್ತೇನೆ” ಎಂದು ಹೇಳಿದ್ದಾನೆ.

ಮಕ್ಕಳನ್ನು ಬಿಡಲು ಶಾಲೆಗೆ ಹೋಗುವ ಪೋಷಕರಿಗೂ ಇದೆ ‌ʼಡ್ರೆಸ್‌ ಕೋಡ್ʼ

ಮಹಿಳೆ ಇತ್ತೀಚೆಗೆ ತನ್ನ ತಾಯಿಯನ್ನು ಕಳೆದುಕೊಂಡಿದ್ದು, ದುಃಖದಲ್ಲಿದ್ದಳು. ಅವಳು ಅಂಗಡಿಯಿಂದ ಹೊರಗೆ ಬಂದಾಗ ಆತ ಹೂಗುಚ್ಛ ನೀಡಿದ್ದಾನೆ. ಇದರಿಂದ ಆಕೆಯ ಕಣ್ಣುಗಳಲ್ಲಿ ಆನಂದಭಾಷ್ಪ ಹರಿದಿದೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, 5.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

— chris evans (@chris_notcapn) October 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...