alex Certify ಇಲ್ಲಿದೆ ಈ ಬಾರಿಯ ʼಮಹಾರಾಜ ಟ್ರೋಫಿʼ ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್‌ ಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಈ ಬಾರಿಯ ʼಮಹಾರಾಜ ಟ್ರೋಫಿʼ ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್‌ ಗಳ ಪಟ್ಟಿ

Maharaja Trophy KSCA T20 2023 Points Table, Standings, Rankings, Matches, Win, Loss | Maharaja Trophy T20 2023 Points Table

ಮಹಾರಾಜ ಟ್ರೋಫಿಯ ಎಲ್ಲಾ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು ಕರ್ನಾಟಕದ ಯುವ ಪ್ರತಿಭೆಗಳು ಈ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ‌

ಕರ್ನಾಟಕ ಲೀಗ್ ಮಾತ್ರವಲ್ಲದೆ ತಮಿಳುನಾಡು ಪ್ರೀಮಿಯರ್ ಲೀಗ್ ಆಂಧ್ರ ಪ್ರೀಮಿಯರ್ ಲೀಗ್ ನಲ್ಲಿ ಮಿಂಚಿ ಸಾಕಷ್ಟು ಆಟಗಾರರು ಐಪಿಎಲ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಒಟ್ಟಾರೆ 30 ಪಂದ್ಯಗಳು ನಡೆಯಲಿದ್ದು, ಆಗಸ್ಟ್ 28ಕ್ಕೆ ಸೆಮಿ ಫೈನಲ್‌ ಶುರುವಾಗಲಿದೆ.

ಈ ಬಾರಿ ಮಹಾರಾಜ ಟ್ರೋಪಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿ ಇಂತಿದೆ

ಬೌಲರ್                  ಪಂದ್ಯ                      ವಿಕೆಟ್

ಅಭಿಲಾಷ್ ಶೆಟ್ಟಿ            5                           12

ಮನ್ವಂತ್ ಕುಮಾರ್      5                           10

ಶುಭಂಗ್ ಹೆಗ್ಡೆ                5                            8

ಪ್ರವೀಣ್ ದುಬೆ                5                            7

ನವೀನ್ ಎಂಜಿ                5                            7

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...