ಹಾಸನ: ತಾಯಿ, ಮಗನನ್ನು ಕೊರೋನಾ ಒಂದಾಗಿಸಿದೆ. 22 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ಮರಳಿದ್ದಾನೆ.
ಹಾಸನ ತಾಲ್ಲೂಕಿನ ಹೊಂಗೆರೆ ಗ್ರಾಮದ ಶೇಖರ್ 22 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರು. ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ನಿನ್ನೆ ಹೊಂಗೆರೆ ಗ್ರಾಮದ ಮನೆಗೆ ವಾಪಸಾಗಿದ್ದಾರೆ. ಮಗನನ್ನು ಕಂಡು ರಾಜೇಗೌಡ, ಅಕ್ಕಯಮ್ಮ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.