alex Certify BREAKING NEWS: ದಿಢೀರ್ ಬೆಳವಣಿಗೆಯಲ್ಲಿ ಲಾಕ್ ಡೌನ್ ಆದೇಶ ವಾಪಸ್ – ಹಾಸನದಲ್ಲಿ ಜಾರಿಯಾಗಿದ್ದ ಆದೇಶ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ದಿಢೀರ್ ಬೆಳವಣಿಗೆಯಲ್ಲಿ ಲಾಕ್ ಡೌನ್ ಆದೇಶ ವಾಪಸ್ – ಹಾಸನದಲ್ಲಿ ಜಾರಿಯಾಗಿದ್ದ ಆದೇಶ ರದ್ದು

ಹಾಸನ ಜಿಲ್ಲೆಯಲ್ಲಿ ಲಾಕ್ಡೌನ್ ಆದೇಶ ರದ್ದು ಮಾಡಲಾಗಿದೆ. ಸಚಿವ ಗೋಪಾಲಯ್ಯ ಅವರು ಲಾಕ್ಡೌನ್ ಆದೇಶವನ್ನು ವಾಪಸ್ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಆದರೆ ಜನತಾ ಕರ್ಫ್ಯೂ ಮುಂದುವರಿಸಲಿದ್ದು, ಲಾಕ್ ಡೌನ್ ನಿರ್ಧಾರ ಕೈಬಿಡಲಾಗಿದೆ.

ವಾರದಲ್ಲಿ 4 ದಿನ ಲಾಕ್ ಡೌನ್ ಜಾರಿ ಮಾಡುವುದಾಗಿ ಹೇಳಲಾಗಿತ್ತು. ಆದರೆ, ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿದ ಸಚಿವರು ಲಾಕ್ಡೌನ್ ನಿರ್ಧಾರ ಆದೇಶ ವಾಪಸ್ ಪಡೆದಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...