ಶಿವಮೊಗ್ಗ: ಜಿಲ್ಲಾ ವಕ್ಫ್ ಸಲಹಾ ಸಮಿತಿಯು 2021 ರಲ್ಲಿ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿಗಳನ್ನು ಅಹ್ವಾನಿಸಿದೆ. 18-65 ವರ್ಷ ವಯೋಮಿತಿಯೊಳಗಿನವರು ಪಾಸ್‍ಪೋರ್ಟ್ ನವೀಕರಣದ ಅವಧಿ 10 ಜನವರಿ 2022 ರ ಒಳಗೆ ಇರುವಂತಹವರು http://hajcommittee.gov.in ವೆಬ್‍ಸೈಟ್‍ನಲ್ಲಿ ದಿ: 10.12.2020 ರೊಳಗಾಗಿ ಸಲ್ಲಿಸುವುದು.
ಹಜ್ ಯಾತ್ರೆಯ ಅವಧಿಯು 30 ರಿಂದ 35 ದಿನಗಳು. ಯಾತ್ರೆಯ ಮುಂಗಡ ಹಣ ರೂ. 1.50 ಲಕ್ಷಗಳಾಗಿದ್ದು, ಯಾತ್ರೆಗ ಗರಿಷ್ಠ ರೂ. 3.75 ಲಕ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಮಾಹಿತಿಗಾಗಿ ದೂ.ಸಂ.: 08182- 224825/ 9742710297 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.