alex Certify BIG NEWS: ಮುಂದುವರೆದ ಅಧಿಕಾರಿಗಳ ವರ್ಗಾವಣೆ: 35 ಡಿವೈಎಸ್ಪಿಗಳು, 138 ಇನ್ಸ್ಪೆಕ್ಟರ್ ಗಳ ವರ್ಗಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂದುವರೆದ ಅಧಿಕಾರಿಗಳ ವರ್ಗಾವಣೆ: 35 ಡಿವೈಎಸ್ಪಿಗಳು, 138 ಇನ್ಸ್ಪೆಕ್ಟರ್ ಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದ್ದು, 35 ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದರೊಂದಿಗೆ 138 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಬೆಂಗಳೂರು ಚಿಕ್ಕಪೇಟೆ ಉಪ ವಿಭಾಗಕ್ಕೆ ಕೆ.ಎಂ. ರಮೇಶ್ ಹಾಗೂ ಸಿಐಡಿ ಡಿವೈಎಸ್ಪಿಗಳಾಗಿ ಶ್ರೀಧರ್ ಕೆ. ಪೂಜಾರ್, ಯು.ಡಿ. ಕೃಷ್ಣಕುಮಾರ್, ಪ್ರಭಾವತಿ ಪಾಂಡುರಂಗ, ಜಿ.ವಿ. ಉದಯ ಭಾಸ್ಕರ್, ಮಾಲತೇಶ್ ಕೊನೆಬೇವು, ಕೆ.ಎಸ್. ತನ್ವೀರ್, ಕೆ.ಸಿ. ಗಿರಿ ವರ್ಗಾವಣೆಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...