alex Certify ಆಡಳಿತಕ್ಕೆ ಮತ್ತೆ ಮೇಜರ್ ಸರ್ಜರಿ: 5 ಐಪಿಎಸ್ ಅಧಿಕಾರಿಗಳ ವರ್ಗಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಡಳಿತಕ್ಕೆ ಮತ್ತೆ ಮೇಜರ್ ಸರ್ಜರಿ: 5 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಇತ್ತೀಚೆಗಷ್ಟೇ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ ಗುರುವಾರ ಮತ್ತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಎಸ್. ಸವಿತಾ –ಎಸ್.ಪಿ.  ಸಿಐಡಿ

ಡಾ.ಕೆ. ಅರುಣ್ -ಉಪ ಪ್ರಾಂಶುಪಾಲ, ಪೊಲೀಸ್ ತರಬೇತಿ ಕೇಂದ್ರ, ಕಲಬುರ್ಗಿ

ಡಾ.ಎಸ್.ಕೆ. ಸೌಮ್ಯಲತಾ –ಎಸ್ಪಿ, ರೈಲ್ವೆ ಪೊಲೀಸ್

ಸಚಿನ್ ಘೋರ್ಪಡೆ –ಡಿಸಿಪಿ, ಉತ್ತರ(ಸಂಚಾರ) ಬೆಂಗಳೂರು

ಡಿ.ಆರ್. ಸಿರಿಗೌರಿ – ಸ್ಥಳ ತೋರಿಸಿಲ್ಲ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...