
ಬೆಂಗಳೂರು: ಇತ್ತೀಚೆಗಷ್ಟೇ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ ಗುರುವಾರ ಮತ್ತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಎಸ್. ಸವಿತಾ –ಎಸ್.ಪಿ. ಸಿಐಡಿ
ಡಾ.ಕೆ. ಅರುಣ್ -ಉಪ ಪ್ರಾಂಶುಪಾಲ, ಪೊಲೀಸ್ ತರಬೇತಿ ಕೇಂದ್ರ, ಕಲಬುರ್ಗಿ
ಡಾ.ಎಸ್.ಕೆ. ಸೌಮ್ಯಲತಾ –ಎಸ್ಪಿ, ರೈಲ್ವೆ ಪೊಲೀಸ್
ಸಚಿನ್ ಘೋರ್ಪಡೆ –ಡಿಸಿಪಿ, ಉತ್ತರ(ಸಂಚಾರ) ಬೆಂಗಳೂರು
ಡಿ.ಆರ್. ಸಿರಿಗೌರಿ – ಸ್ಥಳ ತೋರಿಸಿಲ್ಲ