ನಿಮ್ಮ ಬಳಿ ಒಂದು ರೂಪಾಯಿಯ ನೋಟಿದ್ದರೆ ನಿಮಗೆ 45,000 ರೂ.ಗಳನ್ನು ಸಂಪಾದಿಸುವ ಅವಕಾಶವಿದೆ.
ನಿಮ್ಮ ಸಂಗ್ರಹದ ಪೆಟ್ಟಿಗೆಯಲ್ಲೇನಾದರೂ ಒಂದು ರೂಪಾಯಿಯ ನೋಟು ಇದ್ದಲ್ಲಿ, ನಿಮ್ಮ ಮನೆಯಲ್ಲೇ ಕುಳಿತು ಸಾವಿರಾರು ರೂಗಳನ್ನು ಸಂಪಾದಿಸಬಹುದಾಗಿದೆ. ಆದರೆ ಇದಕ್ಕೆ ಕೆಲವೊಂದು ಷರತ್ತುಗಳಿವೆ.
ಸಾಲ ಬಾಧೆ ನಿವಾರಣೆಯಾಗಿ ಆರ್ಥಿಕ ಚೇತರಿಕೆ ಹಾಗೂ ಧನಲಾಭಕ್ಕಾಗಿ ಅನುಸರಿಸಿ ಈ ಮಾರ್ಗ
ಆ ನೋಟಿನ ಮೇಲೆ ವಿತ್ತ ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಪಟೇಲ್ ಸಹಿ ಇದ್ದು, 123456ರ ಸರಣಿ ಸಂಖ್ಯೆಯನ್ನು ಹೊಂದಿರಬೇಕು. ಹಾಗಿದ್ದಲ್ಲಿ ಕಾಯಿನ್‌ಬಜ಼ಾರ್ ಜಾಲತಾಣದಲ್ಲಿ ಆ ಒಂದು ರೂಪಾಯಿ ನೋಟನ್ನು ಮಾರಾಟ ಮಾಡಬಹುದಾಗಿದೆ.