
ಹುಡುಗಿಯರ ಗುಂಪೊಂದು ತಮ್ಮ ಸುತ್ತಲೂ ನಿಂತಿದ್ದರೂ ಸಹ ತಾವು ಮಾತ್ರ ಊಟದಲ್ಲಿ ಮುಳುಗಿರುವ ಚಿತ್ರವೊಂದನ್ನು ಶೇರ್ ಮಾಡಿಕೊಂಡ ಅಲಾಂಗ್, “ಹುಡುಗಿಯರೇ, ನಾನು ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿಲ್ಲವೆಂದು ಮಾತು ಕೊಡುತ್ತೇನೆ. ನಾನು ನನ್ನ ಆಹಾರದೊಂದಿಗೆ ಈ ಸಂದರ್ಭ ಕಳೆಯುತ್ತಿದ್ದೇನೆ ಅಷ್ಟೇ,” ಎಂದು ಪೋಸ್ಟ್ ಮಾಡಿದ್ದಾರೆ.
ನಿರೀಕ್ಷೆಯಂತೆಯೇ ಅಲಾಂಗ್ರ ಅನುಯಾಯಿಗಳಿಗೆ ಈ ಟ್ವೀಟ್ನಲ್ಲಿರುವ ಹಾಸ್ಯಪ್ರಜ್ಞೆ ಇಷ್ಟವಾಗಿದ್ದು, ಕಾಮೆಂಟ್ಗಳ ಮೂಲಕ ಈ ತಮಾಷೆಯನ್ನು ಎಂಜಾಯ್ ಮಾಡುತ್ತಿದ್ದಾರೆ.