alex Certify ಬೆಚ್ಚಿಬೀಳಿಸುವಂತಿದೆ ದೆವ್ವಗಳ ಬೆನ್ನತ್ತಿ ಹೊರಟ ಜೋಡಿಯ ಕ್ಯಾಮೆರಾ ಕಣ್ಣಿಗೆ ಕಂಡ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ದೆವ್ವಗಳ ಬೆನ್ನತ್ತಿ ಹೊರಟ ಜೋಡಿಯ ಕ್ಯಾಮೆರಾ ಕಣ್ಣಿಗೆ ಕಂಡ ದೃಶ್ಯ

Ghost Hunters Capture 'The Shining' Twins on Live at Britain's Most haunted Hotel

ಬ್ರಿಟನ್‌ನ ಅತ್ಯಂತ ಜನಪ್ರಿಯ ಹೊಟೇಲುಗಳಲ್ಲಿ ಒಂದಾದ ಲಿವರ್‌ಪೂಲ್‌ನ ಅಡೆಲ್ಫಿ ಹೊಟೇಲ್‌ಗೆ ಚೆಕ್‌-ಇನ್ ಆದ ದಂಪತಿಗಳಿಗೆ ವಿಚಿತ್ರ ಸದ್ದಿನೊಂದಿಗೆ ಏನೋ ಇದೆ ಎಂದು ಭಾಸವಾಗಿದೆ. ಕೂಡಲೇ ಹೊಟೇಲ್‌ ಆವರಣದಲ್ಲಿ ಅಡ್ಡಾಡಲು ಆರಂಭಿಸಿದ ದಂಪತಿ ವಿಡಿಯೋ ಲೈವ್ ಸ್ಟ್ರೀಮಿಂಗ್ ಶುರು ಮಾಡಿದ್ದಾರೆ.

ಕ್ಲೀನ್ ಚಿಟ್ ಬಳಿಕ ಜಾರಕಿಹೊಳಿ ಮಂತ್ರಿಯಾಗ್ತಾರೆ; ರಮೇಶ್ ಜಾರಕಿಹೊಳಿ ಪರ ಸಚಿವರ ಬ್ಯಾಟಿಂಗ್

ಫೇಸ್ಬುಕ್‌ನಲ್ಲಿ ‌’ಘೋಸ್ಟ್ಸ್‌ ಆಫ್ ಬ್ರಿಟನ್’ ಪುಟವನ್ನು ನಡೆಸುವ ಲೀ ಮತ್ತು ಲಿಂಜ಼ಿ ಸ್ಟಿಯರ್‌ ಎಂಬ ಈ ಜೋಡಿ ಅವಳಿ ದೆವ್ವಗಳನ್ನು ತಮ್ಮ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾಗಿ ಹೇಳಿಕೊಂಡಿದ್ದಾರೆ.

ಸಹ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ; ಜುಲೈ 15 ರಿಂದ ಗುಲ್ಬರ್ಗಾ ವಿವಿ ಯುಜಿ, ಪಿಜಿ ಪರೀಕ್ಷೆ ಆರಂಭ

ದೆವ್ವಗಳ ಬಗ್ಗೆ ಹೆಚ್ಚು ತಿಳಿಯಲೆಂದು ಈ ಹೊಟೇಲ್‌ಗೆ ಬಂದಿದೆ ಈ ಜೋಡಿ.

1826ರಿಂದ ಇರುವ 402 ಕೋಣೆಗಳ ಈ ಭಾರೀ ಹೊಟೇಲ್‌ ಅನ್ನು ಬ್ರಿಟನ್‌ನ ಅತ್ಯಂತ ಕಾಡುವ ಹೊಟೇಲ್ ಎಂದೇ ಕರೆಯಲಾಗುತ್ತದೆ.

https://youtu.be/1lo6yxEiSzE

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...