alex Certify shining | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಸೌಂದರ್ಯ ಹೆಚ್ಚಿಸುವ ಅದ್ಭುತ ಹಿಟ್ಟು…..!

ಕಡಲೆ ಹಿಟ್ಟು ಸೌಂದರ್ಯದ ವಿಷಯದಲ್ಲಿ ಮಾಡುವ ಅದ್ಭುತಗಳು ಒಂದೆರಡಲ್ಲ. ಯಾವುದೇ ಅಡ್ಡಪರಿಣಾಮ ಇಲ್ಲದೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಏಕೈಕ ಸಾಮಾಗ್ರಿ ಎಂದರೆ ಕಡಲೆ ಹಿಟ್ಟು. ಕಡಲೆ ಹಿಟ್ಟಿನಿಂದ ಮುಖದ Read more…

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಲು ಅನುಸರಿಸಿ ಈ ಟಿಪ್ಸ್

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಬೇಕು. ಆಗ ಮಾತ್ರ ಸೌಂದರ್ಯ ಹೊರಸೂಸುತ್ತವೆ. ಆಭರಣ ಕಾಂತಿಹೀನಗೊಂಡರೆ ಧರಿಸಲು ಆಸಕ್ತಿ ಇರದು. ಹಾಗಾಗಿ ಆಭರಣಗಳ ಸೌಂದರ್ಯವನ್ನು ರಕ್ಷಿಸುವುದು ಹೇಗೆ? ಕೆಲವು ಆಭರಣಗಳು ವಿಶಿಷ್ಟ Read more…

ಚಳಿಗಾಲಕ್ಕೆ ಬೆಸ್ಟ್ ಔಷಧಿ ಎಳ್ಳೆಣ್ಣೆ……!

ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಒಣ ತ್ವಚೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ತೆಂಗಿನೆಣ್ಣೆ ಹಾಗೂ ರೋಸ್ ವಾಟರ್ Read more…

ಯಾವುದೇ ಅಡ್ಡ ಪರಿಣಾಮ ಇಲ್ಲದ ʼಸ್ಟೀಮಿಂಗ್ʼ ಬಗ್ಗೆ ನಿಮಗೆಷ್ಟು ಗೊತ್ತು….?

ಸ್ಟೀಮಿಂಗ್ ಅಥವಾ ಮುಖಕ್ಕೆ ಬಿಸಿ ಹಬೆಯನ್ನು ತೆಗೆದುಕೊಳ್ಳುವ ಮೂಲಕವೂ ನಾವು ಮುಖದ ಹೊಳಪನ್ನು ಮರಳಿ ಪಡೆಯಬಹುದು. ಈ ಬಗ್ಗೆ ನಿಮಗೆಷ್ಟು ಗೊತ್ತು? ಯಾವುದೇ ಅಡ್ಡ ಪರಿಣಾಮ ಇಲ್ಲದ ಈ Read more…

ಮೃದುವಾದ ತ್ವಚೆ ಪಡೆಯಲು ಬಳಸಿ ಹಸಿ ಹಾಲು

ಹಾಲನ್ನು ಕುಡಿಯುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಷ್ಟೆಲ್ಲಾ ರೋಗಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಎಷ್ಟೆಲ್ಲ ಶಕ್ತಿ ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಹಸಿ ಹಾಲನ್ನು ಸೌಂದರ್ಯ ವರ್ಧಕವಾಗಿ ಹೇಗೆ Read more…

ಹೊಳೆಯುವ ಹಲ್ಲು ಪಡೆಯಲು ಹೀಗೆ ಮಾಡಿ

ನಿಮ್ಮ ಹಲ್ಲು ಮುತ್ತಿನಂತೆ ಹೊಳೆಯಬೇಕು ಎಂದು ನೀವು ಬಯಸುತ್ತೀರಲ್ಲವೇ. ಪೇಸ್ಟ್ ಹಾಕಿ ಎಷ್ಟು ತಿಕ್ಕಿದರೂ ಅದು ಬೆಳ್ಳಗಾಗುತ್ತಿಲ್ಲವೇ, ಹಾಗಿದ್ದರೆ ಕೆಲವು ಮನೆಮದ್ದುಗಳನ್ನು ಮಾಡಿ ನೋಡಿ. ಬಾಳೆಹಣ್ಣಿನ ಸಿಪ್ಪೆ ಎಸೆಯುವ Read more…

ಬೆಳಗ್ಗೆ ʼಅತಿಥಿ ಉಪನ್ಯಾಸಕʼ ರಾತ್ರಿ ರೈಲ್ವೆ ಪೋರ್ಟರ್‌: ವ್ಯಕ್ತಿಯೊಬ್ಬರ ಸ್ಫೂರ್ತಿದಾಯಕ ಜೀವನವಿದು

ನವದೆಹಲಿ: ಕಾರ್ಪೊರೇಟ್ ಜಗತ್ತು ಕೆಲವು ಸಮಯದಿಂದ ಮೂನ್‌ಲೈಟಿಂಗ್ ಬಗ್ಗೆ ಚರ್ಚಿಸುತ್ತಿದೆ. ಆದರೆ ಒಡಿಶಾದ ವ್ಯಕ್ತಿಯ ಮೂನ್‌ಲೈಟಿಂಗ್ ಕಥೆಯು ಸ್ಫೂರ್ತಿಯ ಕಥೆಯಾಗಿದ್ದು, ಗುರಿಯೊಂದಿದ್ದರೆ ಏನು ಬೇಕಾದರೂ ಸಾಧ್ಯ ಎನ್ನುವುದನ್ನು ತೋರಿಸುತ್ತದೆ. Read more…

ಮುಖದ ಹೊಳಪಿಗೆ ಕಡಲೆಹಿಟ್ಟಿನ ಫೇಸ್ ಪ್ಯಾಕ್

ಕಡಲೆಹಿಟ್ಟಿನ ಪೇಸ್ಟ್ ಅನ್ನು ಮುಖಕ್ಕ ಹಚ್ಚಿಕೊಳ್ಳುವುದು ಅತ್ಯುತ್ತಮ ಫೇಸ್ ಪ್ಯಾಕ್ ಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿರಬಹುದು. ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಕುಳಿತು ಮುಖದ ಸೌಂದರ್ಯ ಹೆಚ್ಚಿಸುವ ಈ Read more…

‘ಲೋಹದ ಪಾತ್ರೆ’ಗಳಿಗೆ ಹೊಳಪು ನೀಡಲು ಇಲ್ಲಿದೆ ಸುಲಭ ಟಿಪ್ಸ್

ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ ಸ್ಪೈಸಿ ಅಡುಗೆಗೆ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಊಟದ ರುಚಿ ಹೆಚ್ಚಿಸುವ ಜೊತೆಗೆ Read more…

ಬಿಳಿ ಕೂದಲು ಕಪ್ಪಾಗಿಸಲು ಇಲ್ಲಿದೆ ನೈಸರ್ಗಿಕ ಡೈ

ಹಿಂದಿನ ಕಾಲದಲ್ಲಿ 60 ವರ್ಷದ ನಂತರ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಚಿಕ್ಕ ಮಕ್ಕಳಲ್ಲೂ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಖ್ಯ Read more…

ಲಿಪ್ ಸ್ಟಿಕ್ ತಯಾರಿಕೆಯಲ್ಲಿ ಬಳಸುವ ವಸ್ತು ಕೇಳಿದ್ರೆ ಬೆರಗಾಗ್ತೀರಾ……!

ಹೆಣ್ಣುಮಕ್ಕಳಿಗೆ ಲಿಪ್ ಸ್ಟಿಕ್ ಎಂದರೆ ಇಷ್ಟ. ಆದರೆ ಇದರ ತಯಾರಿಗೆ ಯಾವೆಲ್ಲ ವಸ್ತುಗಳನ್ನು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ…? ಲಿಪ್ ಸ್ಟಿಕ್ ತಯಾರಿಗೆ ಮೆಣಸಿನಕಾಯಿ ಬಳಸುತ್ತಾರೆ. ಒಲೆಯೋರೆಸಿನ್ ಎಂಬ Read more…

ಸೀಸನಲ್ ಹಣ್ಣಿನಲ್ಲಿದೆ ಸೌಂದರ್ಯದ ಗುಟ್ಟು

ನಿಮ್ಮ ತ್ವಚೆಗೆ ಬಳಸಲು ಯಾವ ಹಣ್ಣಿನ ಮಾಸ್ಕ್ ಹೆಚ್ಚು ಸೂಕ್ತ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ ಅತ್ಯುತ್ತಮ ಉತ್ತರ ಎಂದರೆ ಆಯಾ ಸೀಸನ್ ನಲ್ಲಿ ಸಿಗುವ ಸೀಸನಲ್ ಫ್ರೂಟ್ Read more…

ಅಂದದ ಕೆಂಪು ತುಟಿ ನಿಮ್ಮದಾಗಬೇಕಾ….? ಇಲ್ಲಿದೆ ಸುಲಭ ಟಿಪ್ಸ್

ಕೆಂಪನೆಯ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ಲಿಪ್ ಬಾಮ್ ಅಥವಾ ಲಿಪ್ ಸ್ಟಿಕ್ ಮಾತ್ರ ಹಚ್ಚಿದ್ರೆ ಸಾಲದು. ನೈಸರ್ಗಿಕವಾಗಿಯೇ ನಿಮ್ಮ ತುಟಿಯನ್ನು ಕೆಂಪಗಾಗಿಸಿಕೊಳ್ಳಬಹುದು. ಒಣಗಿದ, ಕಪ್ಪನೆಯ Read more…

ಅಡುಗೆ ಪಾತ್ರೆಗಳನ್ನು ಹೊಳೆಯುವಂತೆ ಮಾಡುವುದು ಹೇಗೆ…..?

ನಿಮ್ಮ ಅಡುಗೆ ಮನೆಯ ಪಾತ್ರೆಗಳು ನಿತ್ಯ ಹೊಸದರಂತೆ ಹೊಳೆಯುತ್ತಿರಬೇಕೇ? ಹಾಗಿದ್ದರೆ ನೀವು ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ. ಮೊದಲಿಗೆ ತೊಳೆಯುವ ಪಾತ್ರೆಯಲ್ಲಿರುವ ಉಳಿದ ಆಹಾರವನ್ನು ಪ್ರತ್ಯೇಕಿಸಿ. Read more…

ನಿಮ್ಮ ಹೊಕ್ಕಳಿನಲ್ಲಿದೆ ಮುಖ ಸೌಂದರ್ಯದ ಗುಟ್ಟು

ನಮ್ಮ ಹೊಕ್ಕಳಿಗೂ ಮುಖಕ್ಕೂ ನೇರ ಸಂಬಂಧವಿದೆ. ಮುಖಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಹೊಕ್ಕಳಿನ ಮೂಲಕ ಪರಿಹರಿಸಿಕೊಳ್ಳಬಹುದು. ಅಪರಿಚಿತರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸುವ ಮುನ್ನ ಹುಷಾರ್…! ಈ ಸ್ಟೋರಿ ಓದಿದ್ರೆ Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ಮೆಂತೆ

ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು Read more…

ಬೆಚ್ಚಿಬೀಳಿಸುವಂತಿದೆ ದೆವ್ವಗಳ ಬೆನ್ನತ್ತಿ ಹೊರಟ ಜೋಡಿಯ ಕ್ಯಾಮೆರಾ ಕಣ್ಣಿಗೆ ಕಂಡ ದೃಶ್ಯ

ಬ್ರಿಟನ್‌ನ ಅತ್ಯಂತ ಜನಪ್ರಿಯ ಹೊಟೇಲುಗಳಲ್ಲಿ ಒಂದಾದ ಲಿವರ್‌ಪೂಲ್‌ನ ಅಡೆಲ್ಫಿ ಹೊಟೇಲ್‌ಗೆ ಚೆಕ್‌-ಇನ್ ಆದ ದಂಪತಿಗಳಿಗೆ ವಿಚಿತ್ರ ಸದ್ದಿನೊಂದಿಗೆ ಏನೋ ಇದೆ ಎಂದು ಭಾಸವಾಗಿದೆ. ಕೂಡಲೇ ಹೊಟೇಲ್‌ ಆವರಣದಲ್ಲಿ ಅಡ್ಡಾಡಲು Read more…

ಬೆಳ್ಳಿ ಸಾಮಗ್ರಿ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್

ನಿಮ್ಮ ಮನೆಯಲ್ಲಿ ಇರುವ ಬೆಳ್ಳಿಯ ದೇವರ ಸಾಮಾನುಗಳು ಬಣ್ಣ ಕಳೆದುಕೊಂಡಿದೆಯೇ. ಅದನ್ನು ಮತ್ತೆ ಹೊಸದರಂತೆ ಮಾಡಲು ಇಲ್ಲಿದೆ ಉಪಾಯ. ಬೆಳ್ಳಿಯ ಮಾತ್ರೆಗಳನ್ನು ಸೋಪಿನಿಂದ ಮಾತ್ರ ತೊಳೆಯಬೇಕು. ಪೌಡರ್ ಗಳನ್ನು Read more…

ಕಳೆಗುಂದಿದ ಕೂದಲಿಗೆ ಹೊಳಪು ನೀಡಲು ಬಿಯರ್ ಈ ರೀತಿ ಬಳಸಿ

ಕೂದಲಿನ ಸೌಂದರ್ಯಕ್ಕಾಗಿ ಮಹಿಳೆಯರು ಹಲವು ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲು ಹೊಳಪನ್ನು ಕಳೆದುಕೊಳ್ಳುತ್ತದೆ. ಇಂತಹ ಕೂದಲಿಗೆ ಮರಳಿ ಹೊಳಪು ನೀಡಲು ಬಿಯರ್ ನಿಂದ ಹೀಗೆ ಮಾಡಿ. 3 Read more…

ತ್ವಚೆಯ ಸೌಂದರ್ಯದ ಗುಟ್ಟು ಇಲ್ಲಿದೆ ಕೇಳಿ

ಮುಖದ ಮೇಲೆ ಸುಕ್ಕಿನ ಲಕ್ಷಣಗಳು ಗೋಚರಿಸುತ್ತಿವೆಯೇ? ತ್ವಚೆಯಲ್ಲಿ ನೆರಿಗೆ ಮೂಡಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ಕೆಮಿಕಲ್ ಬೆರೆಸಿದ ಮುಲಾಮುಗಳಿಗಿಂತ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ಸೌಂದರ್ಯ ಹೇಗೆ Read more…

ಹೊಳೆಯುವ ಹಲ್ಲು ಪಡೆಯಲು ಹೀಗೆ ಮಾಡಿ

ಆಕರ್ಷಕ ಹಲ್ಲುಗಳನ್ನು ಪಡೆಯುವ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಕೇವಲ ದಿನಕ್ಕೆರಡು ಬಾರಿ ಬ್ರಶ್ ಮಾಡುವುದರಿಂದ ಇದು ಸಾಧ್ಯವಾಗದೆ ಹೋಗಬಹುದು, ಹಾಗಿದ್ದೂ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಸಾಕು Read more…

ನಟಿ ಚಿತ್ರಾಂಗದೆ ನೀಡಿದ್ದಾರೆ ಈ ‘ಹೇರ್ ಟಿಪ್ಸ್’

ಬಾಲಿವುಡ್ ನಟಿ ಚಿತ್ರಾಂಗದೆ ತಮ್ಮ ಸೌಂದರ್ಯದ ಒಳಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕೂದಲು ಹೀಗೆ ಹೊಳೆಯಲು ಮತ್ತು ಆಕರ್ಷಕವಾಗಿ ಕಾಣಲು ತೆಂಗಿನೆಣ್ಣೆ ಕಾರಣ ಎಂಬುದನ್ನು ವಿವರಿಸಿದ್ದಾರೆ. ಹುಡುಗಿಯರಿಗೆ ತಮ್ಮ ಕೂದಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...