ತನ್ನ ಬ್ರಾಂಡ್ನ ’ಎಲೆಕ್ಟ್ರಿಫೈಡ್ ಜಿವಿ70’ ಕಾರನ್ನು ಜೆನೆಸಿಸ್ ಚೀನಾದ ಗುವಾಂಗ್ ಜ಼ೂ ಅಂತಾರಾಷ್ಟ್ರೀಯ ಆಟೋಮೊಬೈಲ್ ಪ್ರದರ್ಶನದ ವೇಳೆ ಅನಾವರಣಗೊಳಿಸಲಾಗಿದೆ.
ಚೀನಾದ ರಫ್ತು ವಸ್ತುಗಳ ಪ್ರದರ್ಶನಾಂಗಣದಲ್ಲಿ ನವೆಂಬರ್ 19ರಂದು ಜಿವಿ70 ಕಾರನ್ನು ಅನಾವರಣಗೊಳಿಸಿದ ಸಮಾರಂಭವನ್ನು ಯೂಟ್ಯೂಬ್ನಲ್ಲಿ ಜೆನೆಸಿಸ್ನ ಚಾನೆಲ್ನಲ್ಲಿ ನೇರ ಪ್ರದರ್ಶನದ ಮೂಲಕ ಜಗತ್ತಿನಾದ್ಯಂತ ಬಿತ್ತರಿಸಲಾಗಿದೆ.
ಡೇವಿಡ್ ಬೆಕ್ಹಾಮ್ ಜೊತೆ ತೆಗೆಸಿಕೊಂಡ ಫೋಟೋ ಶೇರ್ ಮಾಡಿದ ಮೌನಿ ರಾಯ್
ಈ ಕುರಿತು ಮಾತನಾಡಿದ ಜೆನೆಸಿಸ್ನ ಚೀನಾ ಘಟಕದ ನಿರ್ದೇಶಕ ಮಾರ್ಕಸ್ ಹೆನ್ನೆ, “ಎಲೆಕ್ಟ್ರಿಫೈಡ್ ಜಿವಿ70 ಕೇವಲ ಎಲೆಕ್ಟ್ರಿಕ್ ಎಸ್ಯುವಿ ಮಾಡೆಲ್ ಮಾತ್ರವಲ್ಲ, ಆದರೆ ಜೆನೆಸಿಸ್ನ ವಿಶಿಷ್ಟ ವಿನ್ಯಾಸ ಹೊಸತೊಂದನ್ನು ಸೃಷ್ಟಿಸಿದೆ,” ಎಂದಿದ್ದಾರೆ.
ಜಗತ್ತಿನಾದ್ಯಂತ ಎಲೆಕ್ಟ್ರಿಫೈಡ್ ಜಿವಿ70’ ಕಾರಿನ ಬಗ್ಗೆ ಕುತೂಹಲವಿದ್ದು, ಚೈನಾ ಯಾವರೀತಿ ಸ್ವೀಕರಿಸುತ್ತದೆ ಎಂದು ಕಾದುನೋಡುತ್ತಿದೆ.