alex Certify ತಡರಾತ್ರಿ ಗದಗದಲ್ಲಿ ಆಘಾತಕಾರಿ ಘಟನೆ: ಮೂವರಿಗೆ ಚಾಕು ಇರಿತ, ಅನ್ಯಕೋಮಿನ ಯುವಕರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಗದಗದಲ್ಲಿ ಆಘಾತಕಾರಿ ಘಟನೆ: ಮೂವರಿಗೆ ಚಾಕು ಇರಿತ, ಅನ್ಯಕೋಮಿನ ಯುವಕರು ಅರೆಸ್ಟ್

ಗದಗ: ಗದಗ ನಗರದಲ್ಲಿ ಅಪರಿಚಿತರಿಂದ ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ. ಅನ್ಯ ಕೋಮಿಗೆ ಸೇರಿದ ಯುವಕರಿಂದ ಮೂವರಿಗೆ ಚಾಕುವಿನಿಂದ ಇರಲಾಗಿದೆ.

ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದವರಿಗೆ ಬುದ್ಧಿ ಹೇಳಿದ್ದಕ್ಕೆ ಕೃತ್ಯವೆಸಗಿದ್ದಾರೆ. ಗದಗ ನಗರದ ಜೋಡಮಾರುತಿ ದೇವಸ್ಥಾನದ ಬಳಿ ಘಟನೆ ನಡೆದಿದೆ. ವಸಂತ ಬಾಕಳೆ, ಗೋಪಾಲ ಖೋಡೆ, ಮಾಧು ಅವರಿಗೆ ಚಾಕುವಿನಿಂದ ಇರಿಯಲಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃತ್ಯವೆಸಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...