ನಿರ್ದೇಶಕ( ತಾಂತ್ರಿಕ) – 02 ಹುದ್ದೆ
ಜಂಟಿ ನಿರ್ದೇಶಕ (ತಾಂತ್ರಿಕ, ಕಾನೂನು, ನಿರ್ವಹಣೆ ಮತ್ತು ಹಣಕಾಸು) – 03
ಸೀನಿಯರ್ ಮ್ಯಾನೇಜರ್ – 01
ಸೀನಿಯರ್ ಮ್ಯಾನೇಜರ್ (ಐಟಿ) – 01
ಉಪ ನಿರ್ದೇಶಕ ( ತಾಂತ್ರಿಕ, ಕಾನೂನು, ನಿರ್ವಹಣೆ ಹಾಗೂ ಹಣಕಾಸು) – 07
ಮ್ಯಾನೇಜರ್ – 02
ಮ್ಯಾನೇಜರ್ (ಐಟಿ) – 01
ಸಹಾಯಕ ನಿರ್ದೇಶಕ (ತಾಂತ್ರಿಕ) – 11
ಸಹಾಯಕ ನಿರ್ದೇಶಕ (ಓಎಲ್) – 01
ಉಪ ವ್ಯವಸ್ಥಾಪಕ – 04
ಉಪ ವ್ಯವಸ್ಥಾಪಕ (ಐಟಿ) – 02
ಆಡಳಿತಾಧಿಕಾರಿ – 10
ಸಹಾಯಕ – 02
ಸಿಬ್ಬಂದಿ ಕಾರ್ ಡ್ರೈವರ್ (ಸಾಮಾನ್ಯ ದರ್ಜೆ) – 02
ಅರ್ಜಿ ಸಲ್ಲಿಸುವ ವಿಧಾನ :
ಎಫ್ಎಸ್ಎಸ್ಎಐನ ಅಧಿಕೃತ ವೆಬ್ಸೈಟ್ ಮೂಲಕವೇ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದನ್ನು ಬಿಟ್ಟು ಹುದ್ದೆಗೆ ಅರ್ಜಿ ಸಲ್ಲಿಸಲು ಇನ್ಯಾವುದೇ ಮಾರ್ಗಗಳು ಇರುವುದಿಲ್ಲ. ಅರ್ಜಿದಾರರು ಆನ್ಲೈನ್ ಅಪ್ಲಿಕೇಶನ್ನ ಹಾರ್ಡ್ ಕಾಪಿಯನ್ನು ಎಫ್ಎಸ್ಎಸ್ಎಐಗೆ ವರ್ಗಾವಣೆ ಮಾಡಬೇಕು.
ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳ ವಿದ್ಯಾರ್ಹತೆ, ವಯಸ್ಸಿನ ಮಿತಿ, ಅನುಭವ ಈ ಎಲ್ಲರದ ಬಗ್ಗೆ ವಿವರಗಳನ್ನು ಎಫ್ಎಸ್ಎಸ್ಎಐನ ಅಧಿಕೃತ ವೆಬ್ಸೈಟ್ (www.fssai.gov.in) ನಲ್ಲಿ ನೀಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಈ ಲಿಂಕ್ನ ಮೂಲಕ ಹುದ್ದೆಯ ಸಂಪೂರ್ಣ ವಿವರಣೆಯನ್ನು ಪಡೆಯಬಹುದಾಗಿದೆ.