alex Certify Free Bus Service : ಉಚಿತ ಬಸ್ ಪ್ರಯಾಣದ ಎಫೆಕ್ಟ್ : ಮಹಿಳೆಯರ ಮಧ್ಯೆ ಸಿಲುಕಿದ ಕಂಡಕ್ಟರ್, ನೂಕು ನುಗ್ಗಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Free Bus Service : ಉಚಿತ ಬಸ್ ಪ್ರಯಾಣದ ಎಫೆಕ್ಟ್ : ಮಹಿಳೆಯರ ಮಧ್ಯೆ ಸಿಲುಕಿದ ಕಂಡಕ್ಟರ್, ನೂಕು ನುಗ್ಗಲು

ಹಾಸನ : ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಬರುವ ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ಫುಲ್ ಖುಷ್ ಆಗಿದ್ದು, ಬಸ್ ನಲ್ಲಿ ಪ್ರಯಾಣಿಸಲು ಮಹಿಳೆಯರು ಮುಗಿಬಿದ್ದಿದ್ದಾರೆ.

ನಿನ್ನೆಯಿಂದ ರಾಜ್ಯದಲ್ಲಿ ಉಚಿತ ಬಸ್ ಸಂಚಾರ ಆರಂಭವಾಗಿದ್ದು, ಹಾಸನದಲ್ಲಿ ಮಹಿಳೆಯ ಮಧ್ಯೆ ಕಂಡಕ್ಟರ್ ಸಿಲುಕಿ ನೂಕುನುಗ್ಗಲಾದ ಘಟನೆ ಕೂಡ ನಡೆದಿದೆ. ರಾಜ್ಯದ ಹಲವು ಕಡೆ ಕೂಡ ಬಸ್ ಗಳು ಫುಲ್ ರಶ್ ಆಗಿದ್ದು, ಪ್ರಯಾಣಿಕರು ಪರದಾಡಿದರು.

ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉಚಿತ ಪ್ರಯಾಣ ದ ವಿಚಾರ ತೆರಳಿದ ಮಹಿಳಯರು, ವಿವಿಧ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...