alex Certify ಹಬ್ಬ, ಮದುವೆ ಸಮಾರಂಭದ ಆಹಾರ ಸೇವನೆಯಿಂದ ತೂಕ ಹೆಚ್ಚಾಗಬಾರದಂತಿದ್ದರೆ ಈ ನಿಯಮ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬ, ಮದುವೆ ಸಮಾರಂಭದ ಆಹಾರ ಸೇವನೆಯಿಂದ ತೂಕ ಹೆಚ್ಚಾಗಬಾರದಂತಿದ್ದರೆ ಈ ನಿಯಮ ಪಾಲಿಸಿ

ಹಬ್ಬದ ಸಮಯದಲ್ಲಿ ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುವ ಸಂಭವವಿರುತ್ತದೆ. ಇಂತಹ ಸಮಸ್ಯೆ ಎದುರಾಗಬಾರದಂತಿದ್ದರೆ ಈ ನಿಯಮ ಪಾಲಿಸಿ.

*ಆಹಾರ ಸೇವಿಸಿದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ಕೊಬ್ಬು ಸಂಗ್ರಹವಾಗುವುದು ಕಡಿಮೆಯಾಗುತ್ತದೆ. ನೀರು ಕೊಬ್ಬನ್ನು ಕರಗಿಸುತ್ತದೆ. ಮತ್ತು ರೂಪಾಂತರಗೊಂಡು ಮಲ, ಮೂತ್ರ, ಬೆವರಿನ ಮೂಲಕ ಹೊರಹಾಕುತ್ತದೆ.

*ಹಸಿರು ಚಹಾ ಸೇವಿಸುವುದರಿಂದ ದೇಹದಲ್ಲಿ ಹಾನಿಕಾರಿಕ ಅಂಶಗಳು ಶೇಖರಣೆಯಾಗುವುದಿಲ್ಲ. ಇದು ಜೀರ್ಣಕ್ರಿಯೆಗೆ ಸಹಕರಿಸಿ ಹೊಟ್ಟೆ ಉಬ್ಬಿಕೊಳ್ಳುವುದನ್ನು ತಡೆಯುತ್ತದೆ.

*ಸಕ್ಕರೆ ಕೊಬ್ಬನ್ನು ವೇಗವಾಗಿ ಹೆಚ್ಚಿಸುತ್ತದೆ. ಆದಕಾರಣ ಸಕ್ಕರೆ ಪಾಕವನ್ನು ಬಳಸದ ಸಿಹಿತಿಂಡಿಗಳನ್ನು ತಿನ್ನಿ. ಇದರಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...