alex Certify ಇರುವೆಗಳ ಕಾಟದಿಂದ ಮುಕ್ತಿ ಹೊಂದಲು ಅನುಸರಿಸಿ ಈ ನೈಸರ್ಗಿಕ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇರುವೆಗಳ ಕಾಟದಿಂದ ಮುಕ್ತಿ ಹೊಂದಲು ಅನುಸರಿಸಿ ಈ ನೈಸರ್ಗಿಕ ವಿಧಾನ

ಮನೆಯಲ್ಲಿ ಸಿಹಿ ವಸ್ತುಗಳನ್ನು ಚೆಲ್ಲಿದಾಗ ಇರುವೆಗಳು ಬಂದು ಮುತ್ತಿಕೊಳ್ಳುತ್ತದೆ. ಇದರಲ್ಲಿ ಕೆಲವು ಇರುವೆ ಕಚ್ಚುತ್ತವೆ. ಇಂತಹ ಕಚ್ಚುವ ಇರುವೆಗಳಿಂದ ಮುಕ್ತಿ ಹೊಂದಲು ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ.

*ಇರುವೆಗಳು ಸಿಟ್ರಸ್ ಹಣ್ಣುಗಳ ವಾಸನೆಗೆ ದೂರ ಓಡುತ್ತವೆ. ಹಾಗಾಗಿ ಕಿತ್ತಳೆ, ನಿಂಬೆ ಮುಂತಾದ ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಪುಡಿ ಮಾಡಿ ನೀರಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿ.

*ಇರುವೆಗಳು ಪುದೀನಾ ವಾಸನೆಗೆ ಸಾಯುತ್ತವೆ. ಹಾಗಾಗಿ ಪುದೀನಾ ಸೊಪ್ಪನ್ನು ಮನೆಯ ಮೂಲೆಗಳಲ್ಲಿ ಇಡಿ. ಇಲ್ಲವಾದರೆ ಪೆಪ್ಪರ್ ಮೆಂಟ್ ಆಯಿಲ್ ನ್ನು ಬಳಸಿ.

*ದಾಲ್ಚಿನ್ನಿಯ ವಾಸನೆಗೆ ಇರುವೆ ದೂರ ಹೋಗುತ್ತವೆ. ಹಾಗಾಗಿ ದಾಲ್ಚಿನ್ನಿ ಪುಡಿ ಮಾಡಿ ನೀರಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...