alex Certify ಮನೆಯ ನೆಲ ಸ್ವಚ್ಛಗೊಳಿಸುವಾಗ ತಪ್ಪದೇ ಇವುಗಳನ್ನು ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ನೆಲ ಸ್ವಚ್ಛಗೊಳಿಸುವಾಗ ತಪ್ಪದೇ ಇವುಗಳನ್ನು ಪಾಲಿಸಿ

Top 10 Best House Cleaning Companies in Toronto - Biking Toronto

ಸ್ವಚ್ಚತೆ ಯನ್ನು ಕಾಪಾಡಲು ಪ್ರತಿ ನಿತ್ಯ ಮನೆಯ ನೆಲವನ್ನು ಶುಭ್ರಗೊಳಿಸುವುದು ವಾಡಿಕೆ. ಮನೆಯ ನೆಲ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ದ್ರಾವಣ ಬೆರೆಸಿ ಒರೆಸುವುದು ಈಗಂತೂ ಸರ್ವೇ ಸಾಮಾನ್ಯ. ಇದಕ್ಕೆ ಪರ್ಯಾಯವಾಗಿ ನೀರಿಗೆ ಸ್ವಲ್ಪ ಉಪ್ಪು ಹಾಗೂ ಅರಿಶಿನ ಪುಡಿ ಹಾಕಿ ಸ್ವಚ್ಛಗೊಳಿಸಬಹುದು. ವಾಸ್ತು ದೃಷ್ಟಿ ಇಂದಲೂ ಇದು ದೃಷ್ಟಿ ನಿವಾರಕವೂ ಹೌದು.

ನೆಲ ಒರೆಸಲು ಮತ್ತೊಂದು ಅದ್ಭುತವಾದ ದ್ರಾವಣ ಎಂದರೆ ಗೋಮೂತ್ರ. ನೀರಿನ ಜೊತೆಗೆ ಇದನ್ನು ಬೆರೆಸಿ, ಒರೆಸಿದರೆ ಅನೇಕ ಅದ್ಭುತ ಪ್ರಯೋಜನಗಳಿವೆ. ಮನೆಯಲ್ಲಿ ಸೂತಕದ ಸಂದರ್ಭ ಎದುರಾದಾಗ, ಸೂತಕ ಕಳೆದ ಮಾರನೆಯ ದಿನ ಮನೆಯನ್ನು ಗೋಮೂತ್ರ ಬೆರೆಸಿದ ನೀರಿನಿಂದ ಒರೆಸಿದರೆ ಶುಭಸೂಚಕ.

ಹಬ್ಬ ಹರಿದಿನಗಳಲ್ಲಿ ಗೋಮೂತ್ರ ಬಳಸಿ ನೆಲ ಶುಭ್ರಗೊಳಿಸದರೆ, ದೈವೀಶಕ್ತಿ ನೆಲೆಗೊಂಡು ನಕಾರಾತ್ಮಕ ಅಂಶಗಳು ನಾಶವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...