ನೆಬ್ರಾಸ್ಕಾ ವಿವಿಯ ಆವರಣದಲ್ಲಿ ವಯಸ್ಸಾಗುತ್ತಿರುವ ಓಕ್ ಮರವೊಂದನ್ನು ಕಡಿಯುವ ವೇಳೆ ಅದರೊಳಗೆ ಕಂಡು ಬಂದ ಹಾರುವ ಅಳಿಲುಗಳನ್ನು ಕಂಡು ಅಲ್ಲಿನ ಸಿಬ್ಬಂದಿ ಅಚ್ಚರಿಗೀಡಾಗಿದ್ದಾರೆ.
ಜೀವವೈವಿಧ್ಯ ಸಂರಕ್ಷಣಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಲಾರ್ಕಿನ್ ಪೊವೆಲ್ ರೆಕಾರ್ಡ್ ಮಾಡಿರುವ ವಿಡಿಯೋವೊಂದರಲ್ಲಿ ಈ ವಿಚಾರ ಕಂಡು ಬಂದಿದೆ.
BIG BREAKING: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತಂತೆ ಆಯೋಗದಿಂದ ಮಹತ್ವದ ಮಾಹಿತಿ
ನೆಬ್ರಾಸ್ಕಾ ಪ್ರದೇಶದಲ್ಲಿ ಸ್ವಲ್ಪವಷ್ಟೇ ಉಳಿದುಕೊಂಡಿರುವ ಈ ಪುಟಾಣಿ ನಿಶಾಚರಿ ಜೀವಿಗಳು ಈ ಜಾಗದಿಂದ 90ಕಿಮೀ ಆಗ್ನೇಯದಲ್ಲಿರುವ ಇಂಡಿಯನ್ ಕೇವ್ ಸ್ಟೇಟ್ ಪಾರ್ಕ್‌ನಲ್ಲಿ ವಾಸಿಸುತ್ತವೆ.
ಇದುವರೆಗೂ ಇಲ್ಲಿರುವ ಹಾರುವ ಅಳಿಲುಗಳು ಹೊರ ಜಗತ್ತಿಗೆ ಕಂಡು ಬಂದಿರಲಿಲ್ಲ ಎಂದು ತಿಳಿದು ಬಂದಿದೆ.
https://youtu.be/wMDVaDcwC1E