alex Certify Flashback 2023 : 2023 ರ ‘ಫಿಲ್ಮ್ ಫೇರ್ ಅವಾರ್ಡ್ಸ್’ ನಲ್ಲಿ ʻರಾಜ್‌ ಕುಮಾರ್‌ ರಾವ್‌ ʼಗೆ ಅತ್ಯುತ್ತಮ ನಟ ಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Flashback 2023 : 2023 ರ ‘ಫಿಲ್ಮ್ ಫೇರ್ ಅವಾರ್ಡ್ಸ್’ ನಲ್ಲಿ ʻರಾಜ್‌ ಕುಮಾರ್‌ ರಾವ್‌ ʼಗೆ ಅತ್ಯುತ್ತಮ ನಟ ಪ್ರಶಸ್ತಿ

ನವದೆಹಲಿ : 2023 ನೇ ಸಾಲಿನ ಫಿಲ್ಮ್‌ ಫೇರ್‌ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿತ್ತು. ಈ ಪೈಕಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬದಾಯಿ ದೋ ಸಿನಿಮಾ ನಟನೆಗೆ ನಟ ರಾಜ್‌ ಕುಮಾರ್‌ ರಾವ್‌ ಸಿಕ್ಕಿದೆ.

ಇಲ್ಲಿದೆ 2023 ನೇ ಸಾಲಿನ ಫಿಲ್ಮ್‌ ಫೇರ್‌ ಪ್ರಶಸ್ತಿ ವಿಜೇತರ ಪಟ್ಟಿ

ಅತ್ಯುತ್ತಮ ನಟ: ರಾಜ್​ಕುಮಾರ್ ರಾವ್ (ಬದಾಯಿ ದೋ)

ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)

ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್ (ಜುಗ್​ಜುಗ್ ಜಿಯೋ)

ಅತ್ಯುತ್ತಮ ಹೊಸ ನಟ- ಅಂಕುಶ್ ಗೇಡಮ್ (ಝುಂಡ್)

ಅತ್ಯುತ್ತಮ ಹೊಸ ನಾಯಕಿ- ಆಂಡ್ರಿಯಾ ಕೆವಿಚೂಸಾ (ಅನೇಕ್)

ಅತ್ಯುತ್ತಮ ಹೊಸ ನಿರ್ದೇಶಕ- ಜಸ್ಪಾಲ್, ರಾಜೀವ್ (ವದ್)

ಅತ್ಯುತ್ತಮ ಸಂಗೀತ ಆಲ್ಬಂ- ಪ್ರೀತಂ (ಬ್ರಹ್ಮಾಸ್ತ್ರ)

ಅತ್ಯುತ್ತಮ ಗೀತ ಸಾಹಿತ್ಯ- ಅಮಿತ್ ಭಟ್ಟಾಚಾರ್ಯ (ತೇರೆ ಹವಾಲೆ-ಲಾಲ್ ಸಿಂಗ್ ಛಡ್ಡ್ಡ)

ಅತ್ಯುತ್ತಮ ಗಾಯಕ- ಅರಿಜಿತ್ ಸಿಂಗ್ (ಕೇಸರಿಯಾ-ಬ್ರಹ್ಮಾಸ್ತ್ರ)

ಅತ್ಯುತ್ತಮ ಗಾಯಕಿ- ಕವಿತಾ ಸೇಠ್ (ರಂಗಿಸರಯ್-ಜುಗ್​ಜುಗ್ ಜಿಯೊ)

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...