ಬಲೆ ಹಾಕಿ ಹಿಡಿದ ಮೀನೊಂದನ್ನು ಕಡಿದು ಒಪ್ಪ ಮಾಡಲು ಮುಂದಾದ ಮೀನುಗಾರರೊಬ್ಬರಿಗೆ ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲಿಯೊಂದು ಸಿಕ್ಕಿದೆ.
ನಿಮ್ಮ ಮನೆಯಲ್ಲೂ ಮಾಡಿ ಸವಿಯಿರಿ ಮಹಾರಾಷ್ಟ್ರದ ಪ್ರಸಿದ್ಧ ಥಾಳಿಪಿಟ್ಟು
ಮೀನಿನ ಹೊಟ್ಟೆಯಲ್ಲಿ ಮುಚ್ಚಳ ತೆರೆಯದೇ ಇದ್ದ ವಿಸ್ಕಿ ಬಾಟಲಿ ಸಿಕ್ಕಿರುವ ಈ ವಿಡಿಯೋ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದ ಇತರ ಫ್ಲಾಟ್‌ಫಾರಂಗಳಲ್ಲಿ ಶೇರ್ ಮಾಡಲ್ಪಟ್ಟಿದೆ.
ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಈ ಮಹಿಳೆ ಅನುಭವಿಸಿದ ಕಷ್ಟ ಕೇಳಿದ್ರೆ ಶಾಕ್ ಆಗ್ತೀರಾ…!
ಬಹುಶಃ ಮೀನು ಇಡೀ ಬಾಟಲಿಯನ್ನೇ ನುಂಗಿದೆ ಎಂದು ಕೆಲ ನೆಟ್ಟಿಗರು ಹೇಳಿದರೆ, ಮತ್ತು ಕೆಲವರು ಮೀನುಗಾರನೇ ಖುದ್ದು ಆ ಮೀನನ್ನು ನೌಕೆಯ ಮೇಲೆ ತಂದುಕೊಳ್ಳುವ ಮುನ್ನ ಆ ಬಾಟಲಿಯನ್ನು ಮೀನಿನ ಬಾಯೊಳಗೆ ಹಾಕಿರಬೇಕೆಂದು ಹೇಳಿದ್ದಾರೆ.
https://www.youtube.com/watch?v=BHEfcLb_nsw&t=1s