alex Certify FIH Pro League 2024 :ನೆದರ್ಲ್ಯಾಂಡ್ಸ್ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

FIH Pro League 2024 :ನೆದರ್ಲ್ಯಾಂಡ್ಸ್ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ

ಎಫ್ಐಎಚ್ ಹಾಕಿ ಪ್ರೊ ಲೀಗ್ 2024 ರಲ್ಲಿ ನೆದರ್ಲ್ಯಾಂಡ್ ವಿರುದ್ಧ ಕಠಿಣ ಹೋರಾಟದ ಹೊರತಾಗಿಯೂ ಭಾರತ ಮಹಿಳಾ ಹಾಕಿ ತಂಡವು ಈ ಬಾರಿ ಸೋಲನುಭವಿಸಿದೆ.

ಭಾರತದ ಪರ ನವನೀತ್ ಕೌರ್ ಏಕೈಕ ಗೋಲು ಗಳಿಸಿದರೆ, ನೆದರ್ಲೆಂಡ್ಸ್ ಪರ ಜಾನ್ಸೆನ್ ಯಿಬ್ಬಿ ಮತ್ತು ವ್ಯಾನ್ ಡೆರ್ ಎಲ್ಸ್ಟ್ ಫೇ ಮತ್ತೊಂದು ಗೋಲು ಗಳಿಸಿದರು. ಈ ಮೂಲಕ ನೆದರ್ಲೆಂಡ್ಸ್ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...