alex Certify ಕುರಿಗಳ ಹಿಂಡಿನಿಂದ ಅರಳಿದ ಕಲೆ: ಈ ಮೂಲಕ ಅಗಲಿದ ಚಿಕ್ಕಮ್ಮನಿಗೆ ಕೃಷಿಕನ ಶ್ರದ್ಧಾಂಜಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರಿಗಳ ಹಿಂಡಿನಿಂದ ಅರಳಿದ ಕಲೆ: ಈ ಮೂಲಕ ಅಗಲಿದ ಚಿಕ್ಕಮ್ಮನಿಗೆ ಕೃಷಿಕನ ಶ್ರದ್ಧಾಂಜಲಿ

australian farmer heart tribute, sheep art, farmer sheep heart tribute, aunt funeral sheep heart sign, viral video, odd news, indian express

ಕೊರೊನಾ ಸಾಂಕ್ರಾಮಿಕದಿಂದ ಗಡಿಗಳನ್ನು ಮುಚ್ಚಲಾಗಿದ್ದರಿಂದ ಆಸ್ಟ್ರೇಲಿಯಾದ ಗುಯ್ರಾ ನಿವಾಸಿ ಬೆನ್ ಜ್ಯಾಕ್‍ಸನ್‍ಗೆ ಕ್ವೀನ್ಸ್ ಲ್ಯಾಂಡ್‍ ಬ್ರಿಸ್ಬೇನ್‌ ನಲ್ಲಿ ಮೃತಪಟ್ಟಿದ್ದ ಚಿಕ್ಕಮ್ಮನನ್ನು ಕಾಣಲು ಸಾಧ್ಯವಾಗಿರಲಿಲ್ಲ.

ಆದರೆ ಶ್ರದ್ಧಾಂಜಲಿ ಸಲ್ಲಿಸಿ, ಮನಸ್ಸು ಹಗುರ ಮಾಡಿಕೊಳ್ಳಲು ನಿರ್ಧರಿಸಿದ ಈ ಕೃಷಿಕ, ತನ್ನ ಕುರಿಯ ಹಿಂಡನ್ನು ಲವ್ ಚಿಹ್ನೆಯಂತೆ ನಿಲ್ಲಿಸಿ, ಅದರ ವಿಡಿಯೊ ಮಾಡಿ ಕುಟುಂಬಸ್ಥರಿಗೆ ಕಳುಹಿಸಿ ನೆಮ್ಮದಿಪಟ್ಟಿದ್ದ.

ಸುಶಾಂತ್ ನೆನಪಲ್ಲಿ ಧೋನಿ ಅಭಿಮಾನಿಗಳು ಮಾಡಿರುವ ವಿಡಿಯೋ ವೈರಲ್‌

ಈ ವಿಡಿಯೊ ಟ್ವಿಟರ್‍ನಲ್ಲಿ ವೈರಲ್ ಆಗಿದ್ದು, ಆಸ್ಟ್ರೇಲಿಯಾ ದಿನಪತ್ರಿಕೆಗಳು ಬೆನ್ ಸಂದರ್ಶನಕ್ಕೆ ಮುಗಿಬಿದ್ದಿವೆ. ನನ್ನ ಚಿಕ್ಕಮ್ಮ ದೇಬ್‍ಗೆ ಶೀಪ್ ಆರ್ಟ್ ಮಾಡಿ ಸಮಾಧಾನ ಪಟ್ಟುಕೊಂಡೇ ಎಂದು ಬೆನ್ ಹೇಳಿಕೊಂಡಿದ್ದಾನೆ. ಸುಮಾರು ಎರಡು, ಮೂರು ಬಾರಿ ಯತ್ನಿಸಿದ ನಂತರ ಕುರಿಗಳ ಆತನ ಮಾತು ಕೇಳುತ್ತಾ ಲವ್ ಚಿಹ್ನೆ ಮಾಡಿವೆ.

https://www.instagram.com/p/CS7nqwKhkFV/?utm_source=ig_embed&ig_rid=3fd2ed0f-e62f-4627-8ca2-91338daf5046

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...