
ಕೋವಿಡ್ ಲಾಕ್‌ಡೌನ್ ಕಾಲಘಟ್ಟ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಜಾಗತಿಕ ನಾಯಕರ ಮುಖಾಮುಖಿ ಭೇಟಿಯನ್ನು ಹಮ್ಮಿಕೊಳ್ಳಲಾಗಿದೆ.
ಬೆನ್ನ ಮೇಲೆ ಮರಿಗಳನ್ನು ಹೊತ್ತ ಹಂಸದ ಫೋಟೋ – ವಿಡಿಯೋ ವೈರಲ್
ಬ್ರಿಟನ್‌ನ ಕಾರ್ನ್‌ವಾಲ್‌ನಲ್ಲಿ ಹಮ್ಮಿಕೊಳ್ಳಲಾದ ಈ ವರ್ಷದ ಜಿ7 ಶೃಂಗದಲ್ಲಿ ಬ್ರಿಟನ್, ಅಮೆರಿಕ, ಜರ್ಮನಿ, ಫ್ರಾನ್ಸ್, ಕೆನಡಾ, ಜಪಾನ್ ಹಾಗೂ ಇಟಲಿ ದೇಶಗಳ ಅಗ್ರ ನಾಯಕರು ಒಂದೆಡೆ ಸೇರಿದ್ದಾರೆ. ಇದೇ ವೇಳೆ, ಕಾರ್ಬಿಸ್ ಬೇನಲ್ಲಿ ನಾಯಕರೆಲ್ಲಾ ಪರಸ್ಪರರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮೂಹಿಕ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಅಗ್ರ ನಾಯಕರ ಈ ಚಿತ್ರ ಆನ್ಲೈನ್‌ನಲ್ಲಿ ವೈರಲ್ ಆಗಿದ್ದು ಬಹಳಷ್ಟು ಕಲರ್‌ಫುಲ್ ಮೀಮ್‌ಗಳಿಗೆ ಆಹಾರವಾಗಿದೆ.
ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಬಾಲಕನ ಸುಂದರ ವಿಡಿಯೋ
