alex Certify ಮನೆ ಅಂಗಳದಲ್ಲಿ ಪ್ರತ್ಯಕ್ಷವಾದ ಅನಿರೀಕ್ಷಿತ ಅತಿಥಿ ಕಂಡ ಕುಟುಂಬ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಅಂಗಳದಲ್ಲಿ ಪ್ರತ್ಯಕ್ಷವಾದ ಅನಿರೀಕ್ಷಿತ ಅತಿಥಿ ಕಂಡ ಕುಟುಂಬ ಕಂಗಾಲು

ಕೊಲರಾಡೋದಲ್ಲಿನ ಕುಟುಂಬವೊಂದು ತಮ್ಮ ಮನೆಯ ಆವರಣದಲ್ಲಿ ಅಡಗಿದ್ದ 27 ಕೆಜಿ ತೂಕದ ಹೆಣ್ಣು ಪರ್ವತ ಸಿಂಹವನ್ನ ಕಂಡು ಆಘಾತಕ್ಕೊಳಗಾಗಿದೆ.

ಕೊಲರಾಡೋ ವನ್ಯಜೀವಿ ರಕ್ಷಣಾ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಕಳೆದ ವಾರ ಈ ಹೆಣ್ಣು ಪರ್ವತ ಸಿಂಹವು ಇಂಗ್ಲೆಡ್ ​ನಲ್ಲಿ ಪತ್ತೆಯಾಗಿತ್ತು.

ಒಂದೇ ಒಂದು ರೂಪಾಯಿಯಿಂದ ಲಕ್ಷಾಧೀಶನಾಗಬಹುದು, 1 ರೂ. ನೋಟು ನಿಮಗೆ 7 ಲಕ್ಷ ರೂ. ತಂದುಕೊಡಬಹುದು

ಮನೆಯ ಹೊರಗಡೆ ವಾಯುವಿಹಾರಕ್ಕೆಂದು ಹೋಗಿದ್ದ ವೆಸ್ಲೆ ವಾಪಸ್​ ಬರುವಾಗ ಇದ್ದ ಈ ಸಿಂಹವನ್ನ ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲದೇ ಮನೆಯವರು ಕೂಡಲೇ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯನ್ನ ರವಾನಿಸಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರ್ವತ ಸಿಂಹವನ್ನ ರಕ್ಷಿಸಿದ್ದಾರೆ. ಮಾತ್ರವಲ್ಲದೇ ಇದು 2 ವರ್ಷ ಪ್ರಾಯದ ಹೆಣ್ಣು ಸಿಂಹವಾಗಿದ್ದು ಆಹಾರವನ್ನ ಅರಸುತ್ತಾ ಇಲ್ಲಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಪಂಜರದಿಂದ ಪರ್ವತ ಸಿಂಹವನ್ನ ಹೊರಕ್ಕೆ ಬಿಡುತ್ತಿರುವ ವಿಡಿಯೋವನ್ನ ಅಧಿಕಾರಿಗಳು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...