
ಡೆಡ್ಲಿಯಾದ ಸಾಹಸವೊಂದರ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್ ಮಾಡಲಾಗಿದ್ದು, ಇದನ್ನು ವೀಕ್ಷಿಸುವ ಮಂದಿಗೆ ಭಾರೀ ಪುಳಕದ ಭಾವ ಸೃಷ್ಟಿಯಾಗಿದೆ.
ಚೀನಾದಲ್ಲಿರುವ ನಿರ್ದಿಷ್ಟ ಅಡಚಣೆ ಕೋರ್ಸ್ ಒಂದರ ವಿಡಿಯೋವನ್ನು ವೀಕ್ಷಿಸಿದ ಮಂದಿಯ ರೋಮವೆಲ್ಲಾ ಎದ್ದು ನಿಲ್ಲುವಂತೆ ಮಾಡುತ್ತಿದೆ ಈ ವಿಡಿಯೋ. ಆಕ್ರೋಬ್ಯಾಟ್‌ಗಳ ಭೀತಿಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವಂತಿದೆ ವಿಡಿಯೋ.
ಮೆದುಳು ಸೋಂಕಿನಿಂದ ನಡೆದಾಡುವುದನ್ನೇ ಮರೆತಿದ್ದ ಯುವಕ..! ಮನಕಲಕುತ್ತೆ ಈ ಸ್ಟೋರಿ
ಭಾರೀ ಎತ್ತರದಿಂದ ನೇತಾಡುವುದು ಕೆಲ ಸಾಹಸಿಗಳಿಗೆ ಸರ್ವೇಸಾಮಾನ್ಯ ಎಂದಾದರೂ ಈ ಕೋರ್ಸ್ ಮಾತ್ರ ಬಹಳ ಡೆಡ್ಲಿಯಾಗಿದೆ.