ಅಪಾರ್ಟ್ಮೆಂಟ್ ನಲ್ಲಿರುವವರು ಪಕ್ಕದ ಮನೆಯವರ ಬಗ್ಗೆ ದೂರು ನೀಡುವುದು ಸಾಮಾನ್ಯ. ಮಕ್ಕಳ ಗಲಾಟೆಯಿಂದ ಹಿಡಿದು, ಮೇಜಿನ ಶಬ್ಧದವರೆಗೆ ಅನೇಕ ಶಬ್ಧಗಳ ಬಗ್ಗೆ ದೂರು ಕೇಳಿ ಬರುವುದು ಸಾಮಾನ್ಯ. ಆದ್ರೆ ಯುಕೆ ಮಹಿಳೆಯೊಬ್ಬಳು ಪಕ್ಕದ ಮನೆಯಿಂದ ಬರುವ ಶಬ್ಧದ ಬಗ್ಗೆ ಆರೋಪ ಮಾಡಿದ್ದಾಳೆ.
ಪಕ್ಕದ ಮನೆಯಿಂದ ಬರುವ ಶಬ್ಧ ಆಕೆ ನಿದ್ರೆ ಹಾಳು ಮಾಡುತ್ತದೆಯಂತೆ. ಪ್ರತಿ ದಿನ ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆಯವರೆಗೆ ಶಬ್ಧ ಬರುತ್ತದೆಯಂತೆ. ಮನೆಯಲ್ಲಿ ದಂಪತಿಯಿದ್ದಾರೆ. ಮಹಿಳೆ ಮಾಡುವ ಶಬ್ಧ ನಿದ್ರೆ ಹಾಳು ಮಾಡುತ್ತದೆ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಶಬ್ಧ ಬರುತ್ತದೆ. ಪ್ರತಿ ದಿನ 3-4 ಬಾರಿ ಶಬ್ಧ ಬರುತ್ತದೆ. ಇದ್ರಿಂದ ನನಗೆ ಸಮಸ್ಯೆಯಾಗುತ್ತದೆ.
ಇಡೀ ರಾಜ್ಯ ನಿಮ್ಮ ಜೊತೆಗಿದೆ ಎಂದು ಅಪ್ಪು ಕುಟುಂಬಕ್ಕೆ ಧೈರ್ಯ ಹೇಳಿದ ಸಿಎಂ
ಸಂಜೆ 7 ಗಂಟೆಗೆ ಬಂದ್ರೂ ನನಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಬೆಳಿಗ್ಗೆ ಬೇಗ ಹೋಗಬೇಕು. ದಂಪತಿಗೆ ಇದ್ರ ಪರಿವೆಯಿಲ್ಲ. ಶಬ್ಧ ಅಕ್ಕ-ಪಕ್ಕದವರಿಗೆ ಕೇಳಿಸುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಹೇಳಿಕೊಂಡಿದ್ದಾಳೆ. ಆಕೆ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ.