alex Certify ಪಡಿತರ ಚೀಟಿದಾರರೇ ಗಮನಿಸಿ..! ಫಲಾನುಭವಿಗಳ ಇ-ಕೆವೈಸಿಗೆ ಫೆ. 8 ಕೊನೆ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರೇ ಗಮನಿಸಿ..! ಫಲಾನುಭವಿಗಳ ಇ-ಕೆವೈಸಿಗೆ ಫೆ. 8 ಕೊನೆ ದಿನ

ಧಾರವಾಡ: ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಇ-ಕೆವೈಸಿ ಮತ್ತು ಇ-ಆಡಳಿತ ಇಲಾಖೆಗೆ ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ, ಲಿಂಗ, ಸಂಬಂಧಗಳ ವಿವರಗಳ ಸಂಗ್ರಹಣಾ ಕಾರ್ಯವನ್ನು ಫೆ.1 ರಿಂದ ಪುನರಾರಂಭಿಸಿದೆ. ಫೆ.8 ರ ವರೆಗೆ ಈ ಕಾರ್ಯ ಮುಂದುವರೆಯಲಿದೆ.

ಕಾರ್ಡುದಾರರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಹೋಗಿ ಬಾಕಿ ಇರುವ ಪಡಿತರ ಚೀಟಿದಾರರ ಇ-ಕೆವೈಸಿ ನೀಡಬೇಕು ಎಂದು ಆಹಾರ ಇಲಾಖೆಯ ವತಿಯಿಂದ ಮಾಹಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...