alex Certify ಹಾರ ಹಾಕಲು ವಧು – ವರನ ನಡುವೆ ಪೈಪೋಟಿ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ ಹಾಕಲು ವಧು – ವರನ ನಡುವೆ ಪೈಪೋಟಿ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಘಟಿಸುವ ಕ್ಯೂಟ್ ಸನ್ನಿವೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಬಹಳ ಸಮಯ ಬೇಕಾಗುವುದಿಲ್ಲ.

ಸಾಮಾನ್ಯವಾಗಿ ವರಮಾಲೆಯ ಕ್ಷಣಗಳು ಮದುವೆ ಸಮಾರಂಭಗಳ ವೇಳೆ ಜರುಗುವ ಅತ್ಯಂತ ಫನ್ನಿ ಕ್ಷಣಗಳಾಗಿರುತ್ತವೆ. ಕೆಲವೊಮ್ಮೆ ಮದುಮಗಳ ಕೈಗೆ ಸಿಗದಂತೆ ಮದುಮಗ ಓಡಿಹೋಗುವುದು; ಮದುಮಕ್ಕಳನ್ನು ಅವರವರ ಕಡೆಯವರು ಮೇಲೆತ್ತಿಕೊಂಡು ಮಾಲೆ ಹಾಕಿಸುವುದು ಸೇರಿದಂತೆ ಅನೇಕ ರೀತಿಯ ಖುಷಿಯ ಶಾಸ್ತ್ರಗಳನ್ನು ನಾವೆಲ್ಲಾ ಕಂಡೇ ಇರುತ್ತೇವೆ.

ತಾಯಿ – ಪತ್ನಿ ಮಧ್ಯೆ ಸಿಕ್ಕು ಹೈರಾಣಾದ ಹುಡುಗ…! ವೈರಲ್‌ ಆಯ್ತು ವಿಡಿಯೋ

ಇಂಥದ್ದೇ ಕ್ಷಣಗಳಲ್ಲಿ ಒಂದರಲ್ಲಿ, ಮದುಮಕ್ಕಳಿಬ್ಬರೂ ಯಾರು ಮೊದಲು ತಮ್ಮ ಜೀವನ ಸಂಗಾತಿಗೆ ಪುಷ್ಪಮಾಲೆ ಹಾಕಬೇಕು ಎಂಬ ವಿಚಾರದಲ್ಲಿ ಗೊಂದಲಕ್ಕೀಡಾಗಿರುವ ಈ ಮುದ್ದಾದ ಕ್ಷಣ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...