ಸ್ಟಿಂಗ್‌ರೇಗಳ ಗುಂಪೊಂದು ಒಟ್ಟಿಗೇ ಸಾಗರದಲ್ಲಿ ಈಜಾಡುತ್ತಿರುವ ವಿಡಿಯೋ ಫುಟೇಜ್ ಒಂದು ವೈರಲ್ ಆಗಿದೆ. ಬುಯ್ಟೆನ್‌ಗೆಬೇಡೆನ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
58 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಸ್ಟಿಂಗ್‌ರೇ ಗಳ ದೊಡ್ಡ ಸಮೂಹವೊಂದು ಜೊತೆಯಾಗಿ ಈಜಾಡುತ್ತಿರುವುದನ್ನು ಕಾಣಬಹುದಾಗಿದೆ.
BIG NEWS: ಡ್ರೋನ್ ಬಳಕೆಗೆ 10 ಕಂಪನಿಗಳಿಗೆ ಷರತ್ತುಬದ್ದ ಅನುಮತಿ
ಜಲಚರ ಜೀವಿಗಳ ಸಮೂಹದ ಈ ಸುಂದರ ರಚನೆ ಕಂಡು ಭಾರೀ ಖುಷಿಯಾದ ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಥರಾವರಿ ಮಾಹಿತಿಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ.
https://twitter.com/buitengebieden_/status/1431021209811042307?ref_src=twsrc%5Etfw%7Ctwcamp%5Etweetembed%7Ctwterm%5E1431021209811042307%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdrone-footage-of-a-group-of-stingrays-swimming-in-ocean-goes-viral-beautiful-says-internet-1846157-2021-08-27