alex Certify ಉತ್ತಮ ಆರೋಗ್ಯಕ್ಕೆ ಹಾಲನ್ನು ಈ ರೀತಿ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಆರೋಗ್ಯಕ್ಕೆ ಹಾಲನ್ನು ಈ ರೀತಿ ಸೇವಿಸಿ

ಹಾಲು ಆರೋಗ್ಯಕ್ಕೆ ತುಂಬಾ ಉತ್ತಮ ನಿಜ. ಆದರೆ ಹಾಲನ್ನು ಸರಿಯಾಗಿ ಸೇವಿಸಿದರೆ ಅದರಿಂದ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಇಲ್ಲವಾದರೆ ಅದರಿಂದ ಅಜೀರ್ಣ ಸಮಸ್ಯೆ ಕಾಡಬಹುದು.

*ಕೆಲವರು ತಿಂಡಿ ತಿನ್ನುವ ಮೊದಲು ಅಥವಾ ನಂತರ ಹಾಲನ್ನು ಸೇವಿಸುತ್ತಾರೆ. ಇದರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಅಲ್ಲದೇ ಹಾಲು ಕುಡಿದ ತಕ್ಷಣ ಉಪ್ಪು ಮತ್ತು ಹುಳಿಯನ್ನು ಸೇವಿಸಬಾರದು. ಇದರಿಂದ ದೇಹಕ್ಕೆ ಹಾನಿಯಾಗುತ್ತದೆ. ತಿಂದ 1 ಗಂಟೆಯ ಮೊದಲು ಅಥವಾ ಬಳಿಕ ಹಾಲನ್ನು ಸೇವಿಸಿ.

 *ಹಾಲು ಕುಡಿದ ಬಳಿಕ ಈರುಳ್ಳಿ, ಬದನೆಕಾಯಿ, ಮೀನು, ಮಾಂಸವನ್ನು ಸೇವಿಸಬೇಡಿ. ಇದರಿಂದ ಚರ್ಮದ ಸಮಸ್ಯೆಗೆ ಒಳಗಾಗುತ್ತೀರಿ.

*ತಣ್ಣನೆಯ ಹಾಲನ್ನು ಕುಡಿಯಬೇಡಿ. ಅಥವಾ ಸಕ್ಕರೆಯನ್ನು ಬಳಸಬೇಡಿ. ಯಾಕೆಂದರೆ ತಣ್ಣನೆಯ ಹಾಲು ನಿಧಾನವಾಗಿ ಜೀರ್ಣವಾಗುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಹಾಲನ್ನು ಬಿಸಿಯಾಗಿ ಸೇವಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...