alex Certify ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….?

ದುಬಾರಿ ಉತ್ಪನ್ನಗಳ ಬಳಕೆಯಿಂದ ನಿಮ್ಮ ಚರ್ಮ ನಿರ್ಜೀವವಾಗಿರುತ್ತದೆ. ಹಾಗಾಗಿ ಮನೆಮದ್ದುಗಳನ್ನು ಆಗಾಗ ಬಳಸುತ್ತಿರಬೇಕು. ಜೊತೆಯಲ್ಲಿ ಮುಖವನ್ನು ಯಾವಾಗಲೂ ತಣ್ಣೀರಿನಿಂದ ವಾಶ್ ಮಾಡುತ್ತಿರಿ. ಇದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ.

* ಬೆಳಿಗ್ಗೆ ಚರ್ಮದ ರಂಧ್ರಗಳು ತೆರೆದಿರುತ್ತದೆ. ಆಗ ತಣ್ಣೀರಿನಿಂದ ಮುಖವನ್ನು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

* ಮುಖವನ್ನು ತಣ್ಣೀರಿನಿಂದ ತೊಳೆಯುವುದರಿಂದ ಚರ್ಮದಲ್ಲಿರುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಕಡಿಮೆಯಾಗುತ್ತದೆ.

* ಮುಖವನ್ನು ತಣ್ಣೀರಿನಿಂದ ತೊಳೆಯುವುದರಿಂದ ಚರ್ಮದ ರಂಧ್ರಗಳು ಮುಚ್ಚುತ್ತವೆ. ಮುಖದ ಚರ್ಮ ಬಿಗಿಗೊಳ್ಳುತ್ತದೆ.

* ಮುಖವನ್ನು ತಣ್ಣೀರಿನಿಂದ ತೊಳೆಯುವುದರಿಂದ ಸೂರ್ಯನ ಕಿರಣಗಳಿಂದಾದ ಹಾನಿಕಾರಕ ಪರಿಣಾಮಗಳನ್ನು ನಿವಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...