alex Certify ʼಮನಿಕೆ ಮಗೆ ಹಿತೆʼಗೆ ಧ್ವನಿಗೂಡಿಸಿದ ಮಾಜಿ ಸಿಎಂ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮನಿಕೆ ಮಗೆ ಹಿತೆʼಗೆ ಧ್ವನಿಗೂಡಿಸಿದ ಮಾಜಿ ಸಿಎಂ ಪತ್ನಿ

ದೇಶದೆಲ್ಲೆಡೆ ಭಾರೀ ಹವಾ ಸೃಷ್ಟಿಸಿರುವ ʼಮನಿಕೆ ಮಗೆ ಹಿತೆʼ ಹಾಡಿಗೆ ತಮ್ಮದೇ ಸ್ಟೆಪ್ ಹಾಕುವ ಅಥವಾ ತಮ್ಮದೇ ದನಿ ನೀಡುವ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುವುದು ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೂ ಎಲ್ಲೆಡೆ ದೊಡ್ಡ ಟ್ರೆಂಡ್ ಆಗಿಬಿಟ್ಟಿದೆ.

ಇದೀಗ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ ಫಡ್ನವೀಸ್‌ ಸಹ ಈ ಗುಂಪಿಗೆ ಸೇರಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಬಯೋ ಪ್ರಕಾರ ಬ್ಯಾಂಕರ್‌, ಗಾಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿರುವ ಅಮೃತಾ ತಮ್ಮ ದನಿಯಲ್ಲಿ ಸಿಂಹಳಿ ಹಾಡನ್ನು ಹಾಡಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಟ್ರೆಂಡಿಂಗ್ ಹಾಡಿಗೆ ಅಮೃತಾ ತಮ್ಮದೇ ಟ್ವಿಸ್ಟ್ ಕೊಟ್ಟಿದ್ದಾರೆ.

“ರಾಜಕೀಯ ಏರಿಳಿತಳ ನಡುವೆ ಈ ಕೂಲ್ ಹಾಡಿನೊಂದಿಗೆ ಒಂದು ಚಿಲ್ ಪಿಲ್ ತೆಗೆದುಕೊಳ್ಳಿ,’’ ಎಂದು ಅಮೃತಾ ಫಡ್ನವೀಸ್‌ ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...