ಬರೀ ಮೇಕಪ್ ಬಳಸಿಕೊಂಡು ಶಾರುಖ್ ಖಾನ್ರಂತೆಯೇ ಮುಖ ಕಾಣುವಂತೆ ಮಾಡಿರುವ ದೆಹಲಿ ಮೂಲದ ಮೇಕಪ್ ಕಲಾವಿದೆ ದೀಕ್ಷಿತಾ ಸುದ್ದಿ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿರುವ ತಮ್ಮ ಪ್ರೋಫೈಲ್ನಲ್ಲಿ ಈ ವಿಡಿಯೋ ಶೇರ್ ಮಾಡಿರುವ ದೀಕ್ಷಿತಾ, ಶಾರುಖ್ ಖಾನ್ರ ಚಮ್ಮಕ್ ಚಲೋ ಹಾಡಿನ ರೀಮಿಕ್ಸ್ ಹಿನ್ನೆಲೆಯಲ್ಲಿ ತಮ್ಮನ್ನು ತಾವು ಖಾನ್ ಆಗಿ ಮಾರ್ಪಾಡು ಮಾಡಿಕೊಳ್ಳುತ್ತಿರುವುದನ್ನು ತೋರಿದ್ದಾರೆ.
“ಬಾಲಿವುಡ್ನ ಕಿಂಗ್ ಆಗಿ ಮಾರ್ಪಾಡಾಗುತ್ತಿರುವ ಮೇಕಪ್,” ಎಂದು ಕ್ಯಾಪ್ಷನ್ ಅನ್ನು ಈ ವಿಡಿಯೋಗೆ ಕೊಟ್ಟಿದ್ದಾರೆ ಕಲಾವಿದೆ.
https://www.youtube.com/watch?v=O_E5-dUJuWc&feature=youtu.be