
ಪಂದ್ಯದ ನಂತರ, ದೆಹಲಿ ತಂಡದ ಆಟಗಾರರು ಕ್ರಿಸ್ಟಿಯಾನೊ ರೊನಾಲ್ಡೊ ಅವರಂತೆ ಸಂಭ್ರಮಾಚರಿಸಿರುವ ವಿಡಿಯೋ ವೈರಲ್ ಆಗಿದೆ.
‘ಇಂಥಾ ದೊಡ್ಡ ಹಡಗಿನಲ್ಲಿ ಆರ್ಯನ್ ಮಾತ್ರ ತಿರುಗಾಡುತ್ತಿದ್ದನಾ..? NCB ಗೆ ಗಾಯಕ ಮಿಕಾ ಸಿಂಗ್ ಪ್ರಶ್ನೆ
ಚೆನ್ನೈ ವಿರುದ್ಧದ ಗೆಲುವಿನಿಂದ ದೆಹಲಿಯು ಅಗ್ರಸ್ಥಾನಕ್ಕೇರಿದೆ. ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ಕೋಣೆಯಲ್ಲಿ ಕ್ರಿಕೆಟಿಗರು ಗೆಲುವನ್ನು ಉತ್ಸಾಹದಿಂದ ಸಂಭ್ರಮಿಸಿದ್ದಾರೆ.
ಕ್ರಿಕೆಟಿಗ ರಿಪಾಲ್ ಪಟೇಲ್, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಟ್ರೇಡ್‌ಮಾರ್ಕ್ ‘ಸಿಯು’ ಅನ್ನು ಅನುಕರಿಸುವ ಮುಖಾಂತರ ಸಂಭ್ರಮಿಸಿದ್ದಾರೆ. ಡಿಸಿ ಆಟಗಾರರು ತಮ್ಮ ಡ್ರೆಸ್ಸಿಂಗ್ ರೂಮಿನಲ್ಲಿ ಸಂಭ್ರಮಿಸುತ್ತಿರುವ ವಿಡಿಯೋ ಇಲ್ಲಿದೆ: