alex Certify ಗಾಯಾಳು ಸ್ನೇಹಿತನನ್ನು ಆಸ್ಪತ್ರೆಗೆ ಒಯ್ಯುವ ಬದಲು ಅಂಡರ್ ​ಪಾಸ್​ನಲ್ಲಿ ಎಸೆದ ಬಾಲಕರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಾಳು ಸ್ನೇಹಿತನನ್ನು ಆಸ್ಪತ್ರೆಗೆ ಒಯ್ಯುವ ಬದಲು ಅಂಡರ್ ​ಪಾಸ್​ನಲ್ಲಿ ಎಸೆದ ಬಾಲಕರು…!

ನವದೆಹಲಿ: ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಭಯಾನಕ ಘಟನೆ ನಡೆದಿದೆ. ಅಂಡರ್‌ ಪಾಸ್‌ನಲ್ಲಿ ದೆಹಲಿ ಪೊಲೀಸರಿಗೆ ಬಾಲಕನ ಶವ ಸಿಕ್ಕಿದ್ದು, ಇದರ ಆಳಕ್ಕೆ ಹೋದಾಗ ಶಾಕಿಂಗ್​ ಸತ್ಯ ಬಯಲಾಗಿದೆ.

ಮೃತ ಬಾಲಕ ಮೂವರು ಸ್ನೇಹಿತರ ಜೊತೆ ಆಟೋದಲ್ಲಿ ಹೋಗುತ್ತಿದ್ದ. ಆಟೋ ರಿಕ್ಷಾ ಪಲ್ಟಿಯಾದ ನಂತರ ಬಾಲಕನಿಗೆ ಗಾಯಗಳಾಗಿದ್ದವು, ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಅಥವಾ ಪೊಲೀಸರಿಗೆ ವಿಷಯ ತಿಳಿಸುವ ಬದಲು ಸ್ನೇಹಿತರು ಬಾಲಕನ ದೇಹವನ್ನು ಅಂಡರ್​ಪಾಸ್​​ನಲ್ಲಿ ಎಸೆದಿದ್ದಾರೆ.

ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಅಪಘಾತದಲ್ಲಿ ಬಾಲಕನಿಗೆ ಗಾಯಗಳಾಗಿತ್ತು. ಅವನ ಸ್ನೇಹಿತರು ಹುಡುಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಅವರು ಅವನ ದೇಹವನ್ನು ಅಂಡರ್‌ಪಾಸ್ ಬಳಿ ಎಸೆದಿದ್ದು, ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...