
ಡೆಮೆನ್ಷಿಯಾ ಪೀಡಿತ ಹಿರಿಯ ಮಹಿಳೆಯೊಬ್ಬರನ್ನು ತಮ್ಮ ಜೀವಮಾನದ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಆಕೆಯ ಮಗಳು ನೆಟ್ಟಿಗರು ಭಾವುಕತೆಯ ಕಂಬನಿಗರೆಯುವಂತೆ ಮಾಡಿದ್ದಾರೆ.
ಮೆದುಳಿನ ಲೋಬ್‌ಗಳಲ್ಲಿರುವ ನರಕೋಶಗಳು ಅಳಿದಾಗ ಈ ವೈದ್ಯಕೀಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಬಾಧಿತ ವ್ಯಕ್ತಿಯ ವರ್ತನೆ, ವ್ಯಕ್ತಿತ್ವ, ಭಾಷೆ ಹಾಗೂ ಚಲನೆಗಳಲ್ಲೆಲ್ಲಾ ಬದಲಾವಣೆಯಾಗುತ್ತದೆ.
BIG BREAKING; 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿ; ಅಧಿಸೂಚನೆ ಪ್ರಕಟ
ಸ್ಟೆಫಾನಿ ಮಾರ್ಟಿನ್ ಹೆಸರಿನ ಈ ಯುವತಿ ತನ್ನ ತಾಯಿ ಬಹಳ ದಿನಗಳಿಂದ ನೋಡಬೇಕೆಂದು ಆಶಿಸಿದ್ದ ಐರ್ಲೆಂಡ್‌ನ ಮೊಹೆರ್‌ನ ಕ್ಲಿಫ್ಸ್‌ಗೆ ಕರೆದೊಯ್ದಿದ್ದಾರೆ. ಅಮ್ಮ-ಮಗಳ ಈ ಸ್ಮರಣೀಯ ಪ್ರವಾಸದ ವಿಡಿಯೋ ತುಣುಕುಗಳು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ. ಹತ್ತು ದಿನಗಳ ಈ ಪ್ರವಾಸದ ವೇಳೆ ಅಟ್ಲಾಂಟಿಕ್ ಸಾಗರ ಹಾಗೂ ಆರನ್ ದ್ವೀಪಗಳ ವಿಹಂಗಮ ದೃಶ್ಯಕಾವ್ಯವನ್ನು ಇಬ್ಬರೂ ಸವಿಯುತ್ತಿದ್ದಾರೆ.
https://www.instagram.com/reel/CUAcGNVDpF6/?utm_source=ig_embed&ig_rid=b59ef630-8a5e-4140-88f1-66ed6f72cb1e