alex Certify ಪುತ್ರಿಗೆ ನೇಣು ಬಿಗಿದು ಅದೇ ಹಗ್ಗದಲ್ಲಿ ತಾಯಿ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರಿಗೆ ನೇಣು ಬಿಗಿದು ಅದೇ ಹಗ್ಗದಲ್ಲಿ ತಾಯಿ ಆತ್ಮಹತ್ಯೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ಪುತ್ರಿಗೆ ನೇಣು ಬಿಗಿದು ಅದೇ ಹಗ್ಗಕ್ಕೆ ತಾಯಿ ನೇಣು ಹಾಕಿಕೊಂಡಿದ್ದಾರೆ.

ಪುತ್ರಿ ಚಾಂದಿನಿ(7)ಗೆ ನೇಣು ಹಾಕಿದ ತಾಯಿ ಮಹಾದೇವಿ ಇಂಚಲ(34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹೋದರ, ನಾದಿನಿ ಕಿರುಕುಳಕ್ಕೆ ಬೇಸತ್ತು ಹೀಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗೋಕಾಕ್ ತಾಲ್ಲೂಕಿನ ಖಂನಗಾಂವ ಗ್ರಾಮದ ಯೋಧನೊಂದಿಗೆ ಮಹಾದೇವಿ ಅವರ ಮದುವೆಯಾಗಿದ್ದು, 7 ವರ್ಷಗಳ ಹಿಂದೆ ಪತಿ ಆಕಾಲಿಕವಾಗಿ ನಿಧನರಾಗಿದ್ದರು.

ಈ ಹಿನ್ನೆಲೆಯಲ್ಲಿ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ಪುತ್ರಿಯ ಜೊತೆ ವಾಸವಾಗಿದ್ದರು. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...