alex Certify ತನ್ನ ಮಾಲೀಕಳನ್ನು ನೋಡಿ ಚಿಕ್ಕಮಕ್ಕಳಂತೆ ಕುಣಿದಾಡಿದ ಘೇಂಡಾಮೃಗ: ಹೃದಯಸ್ಪರ್ಷಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಮಾಲೀಕಳನ್ನು ನೋಡಿ ಚಿಕ್ಕಮಕ್ಕಳಂತೆ ಕುಣಿದಾಡಿದ ಘೇಂಡಾಮೃಗ: ಹೃದಯಸ್ಪರ್ಷಿ ವಿಡಿಯೋ ವೈರಲ್​

ನೀವು ಪ್ರಾಣಿ ಪ್ರೇಮಿಯಾಗಿದ್ದರೆ, ಘೇಂಡಾಮೃಗದ ಈ ಮುದ್ದಾದ ವೈರಲ್ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುವುದು ಖಚಿತ. ಘೇಂಡಾಮರಿಯೊಂದು ತನ್ನ ಮಾಲೀಕಳನ್ನು ಕಂಡು ಖುಷಿಯಿಂದ ಜಿಗಿಯುತ್ತಿರುವ ವಿಡಿಯೋ ಇದಾಗಿದೆ.

ಬಿ & ಎಸ್ ಎಂಬ ಟ್ವಿಟರ್‌ ಖಾತೆಯಲ್ಲಿ ಈ ಮುದ್ದಾದ ವಿಡಿಯೋ ಹಂಚಿಕೊಳ್ಳಲಾಗಿದೆ. ಪ್ರಾಣಿಗಳು ಎಂದಿಗೂ ತಮ್ಮನ್ನು ಜೋಪಾನ ಮಾಡುವವರಿಗೆ ಎಷ್ಟು ಪ್ರೀತಿ ನೀಡುತ್ತದೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಹಲವರು ಹೇಳಿದ್ದಾರೆ.

ಪ್ರಾಣಿಗಳು ಕೆಲವೊಮ್ಮೆ ಕ್ರೂರಿಗಳು ಎನಿಸಿದರೂ ತನಗೆ ಹಿಂಸೆ ನೀಡುವವರಿಗೆ ಮಾತ್ರ ಅದು ಕ್ರೂರಿಯಾಗಿರುತ್ತದೆಯೇ ವಿನಾ ತನ್ನನ್ನು ಪ್ರೀತಿಸುವವರಿಗೆ ಪ್ರೀತಿಯನ್ನೇ ತೋರುತ್ತದೆ. ಮುದ್ದು ಮಕ್ಕಳ ಮನಸ್ಸಿನಂತೆಯೇ ಇವುಗಳದ್ದೂ ಕಲ್ಮಷರಹಿತ ಹೃದಯ ಎಂದು ಹಲವರು ಹೇಳಿದ್ದಾರೆ.

https://twitter.com/_B___S/status/1590884781314932741?ref_src=twsrc%5Etfw%7Ctwcamp%5Etweetembed%7Ctwterm%5E1590884781314932741%7Ctwgr%5E6c1e3f6b455114ba18646112396723fd08880e84%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fcute-video-of-rhino-getting-excited-on-seeing-caretaker-will-melt-your-heart-6381481.html

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...