alex Certify ದಂಗಾಗಿಸುತ್ತೆ ಪ್ರತಿ ಇನ್​ಸ್ಟಾ ಪೋಸ್ಟ್​ಗೆ ಈ ಸೆಲೆಬ್ರಿಟಿ ಪಡೆಯುವ ʼಸಂಭಾವನೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಪ್ರತಿ ಇನ್​ಸ್ಟಾ ಪೋಸ್ಟ್​ಗೆ ಈ ಸೆಲೆಬ್ರಿಟಿ ಪಡೆಯುವ ʼಸಂಭಾವನೆʼ

36 ವರ್ಷದ ಕ್ರಿಸ್ಟಿಯಾನೋ ರೋನಾಲ್ಡೋ ಇನ್​ಸ್ಟಾಗ್ರಾಂನಲ್ಲಿ ಅತೀ ಬೇಡಿಕೆಯುಳ್ಳ ಸೆಲೆಬ್ರಿಟಿಯಾಗಿದ್ದಾರೆ. ಫೋರ್ಚುಗೀಸ್​​ನ ಈ ಸ್ಟಾರ್​ ಆಟಗಾರ ಇನ್​ಸ್ಟಾಗ್ರಾಂನ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ದಿ ರಾಕ್​ ಖ್ಯಾತಿಯ ಜಾನ್ಸನ್​​ರನ್ನೂ ಹಿಂದಿಕ್ಕಿ ಮೊದಲ ಸ್ಥಾನವನ್ನ ಪಡೆದುಕೊಂಡಿದ್ದಾರೆ.

ಕ್ರಿಸ್ಟಿಯಾನೋ ರೋನಾಲ್ಡೋ ಪ್ರಾಯೋಜಿತ ಇನ್​ಸ್ಟಾಗ್ರಾಂ ಪೋಸ್ಟ್​​​ಗಳಿಗೆ 1.604 ಮಿಲಿಯನ್​ ಡಾಲರ್​​ ಹಣವನ್ನ ಪಡೆಯುತ್ತಾರೆ. ಜಾನ್​ಸನ್​ 1.523 ಮಿಲಿಯನ್​ ಡಾಲರ್​ ಪಡೆದರೆ ಪಾಪ್​ಸ್ಟಾರ್​​ ಅರಿಯಾನ ಗ್ರಾಂಡೆ 1.51 ಮಿಲಿಯನ್​​ ಡಾಲರ್​​ ಗಳನ್ನ ಪಡೆಯುತ್ತಾರೆ.

ಟೀಂ ಇಂಡಿಯಾ ಕ್ರಿಕೆಟ್​ ಆಟಗಾರ ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ 19ನೇ ಸ್ಥಾನ ಪಡೆದಿದ್ದರೆ ಇನ್​ಸ್ಟಾಗ್ರಾಂ ಪೋಸ್ಟ್​ಗೆ ಅತೀ ಹೆಚ್ಚು ಹಣ ಪಡೆಯುವ ವಿಶ್ವದ ಸೆಲೆಬ್ರಿಟಿ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಇರುವ 10 ಸೆಲೆಬ್ರಿಟಿಗಳ ಹೆಸರು ಇಲ್ಲಿದೆ ನೋಡಿ :

ಕ್ರಿಸ್ಟಿಯಾನೋ ರೊನಾಲ್ಡೋ – 1.6 ಮಿಲಿಯನ್​ ಡಾಲರ್​

ಡ್ವೈನೆ ಜಾನ್ಸನ್​ – 1.52 ಮಿಲಿಯನ್​ ಡಾಲರ್​

ಅರಿಯಾನ ಗ್ರ್ಯಾಂಡೆ – 1.51 ಮಿಲಿಯನ್​ ಡಾಲರ್​

ಕೈಲಿ ಜೆನ್ನರ್​ – 1.49 ಮಿಲಿಯನ್​ ಡಾಲರ್​

ಸೆಲೆನಾ ಗೋಮ್ಸ್​ – 1.46 ಮಿಲಿಯನ್ ಡಾಲರ್​

ಜಿಮ್​ ಕರ್ದಶಿಯಾನ್​ – 1.41 ಮಿಲಿಯನ್​ ಡಾಲರ್​​

ಲಿಯೋನಲ್​ ಮೆಸ್ಸಿ 1.16 ಮಿಲಿಯನ್ ಡಾಲರ್​

ಬೆಯೋನ್ಸ್​ ಕ್ನೋವಲ್ಸ್ – 1.14 ಮಿಲಿಯನ್​ ಡಾಲರ್​

ಜಸ್ಟಿನ್​ ಬೀಬರ್​ – 1.1 ಮಿಲಿಯನ್​ ಡಾಲರ್​

ಕೆಂಡಾಲ್​ ಜೆನ್ನರ್​ – 1.05 ಮಿಲಿಯನ್​ ಡಾಲರ್​.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...